1st JAN TO 13th JAN.-DAILY CURRENT AFFAIRS BRIEF

1st JAN. TO 13th JAN

 

1. ಅರುಣಾಚಲ ಪ್ರದೇಶ ಬಯಲು ಬಹಿರ್ದೆಸೆ ಮುಕ್ತ
2. ಟೆಲಿಕಾಂ ಓಂಬುಡ್ಸ್‌ಮನ್ (ಸಾರ್ವಜನಿಕ ತನಿಖಾಧಿಕಾರಿ)
3. ರಾಷ್ಟ್ರೀಯ ಪೌರತ್ವ ನೋಂದಣಿ (National Register of Citizens)
4. ಪಶ್ಚಿಮ ಘಟ್ಟದಲ್ಲಿ ಹೊಸ ರಾತ್ರಿ ಕಪ್ಪೆ ಪ್ರಭೇದ ಪತ್ತೆ
5. ಒಸಿ ಐ ಮತ್ತು ಪಿ ಐ ಓ ಕಾರ್ಡ್ ಗಳು
6. “ನಾರಿ” ಪೋರ್ಟಲ್
7. ಇ-ಸಂವಾದ
8. ಭಾರತ-ಪಾಕ್ ನಡುವೆ ಪರಮಾಣು ಪಟ್ಟಿ ವಿನಿಮಯ(India, Pakistan exchange list of nuclear installations)
9. ಪಾರ್ಕರ್ ಸೌರ ಪ್ರೋಬ್
10. ಭಾರತದ ಎರಡನೇ ಅತಿದೊಡ್ಡ ಮೇಲ್ಚಾವಣಿ ಸೌರ ವಿದ್ಯುತ್ ಘಟಕವನ್ನು ಉತ್ತರ ಪ್ರದೇಶದಲ್ಲಿ
11. ಸೌದಿ ಅರೇಬಿಯಾ ಮತ್ತು ಯುಎಇ ಯಲ್ಲಿ ಮೊದಲ ಬಾರಿಗೆ ವ್ಯಾಟ್ ಜಾರಿ
12. ಜಿಇಎಸ್ -2017 ಸಹ ಆಯೋಜನೆಗಾಗಿ ಭಾರತ ಮತ್ತು ಅಮೆರಿಕಾ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ
13. ಐಸಿಸಿಆರ್ ಅಧ್ಯಕ್ಷರಾಗಿ ವಿನಯ್ ಸಹಸ್ರಬುದ್ದೆ ನೇಮಕ
14. ಗೋಧಿಯ ಉತ್ಪಾದನೆಯನ್ನು ಹೆಚ್ಚಿಸಲು ಪ್ರಪಂಚದ ಮೊದಲ ‘ವೇಗ ತಳಿ ’ (Speed Breeding) ತಂತ್ರ
15. ಎಚ್‌1ಬಿ ವೀಸಾ
16. ಪಿಪಿಪಿ ಯೋಜನೆಗಳಿಗೆ ಪರಿಷ್ಕೃತ ಮಾದರಿ ರಿಯಾಯಿತಿ ಒಪ್ಪಂದಕ್ಕೆಸಂಪುಟದ ಅನುಮೋದನೆ
17. ಜಂಗಲ್ ಮಹಲ್ ಉತ್ಸಬ್
18. ಎಲೆಕ್ಟೋರಲ್ ಬಾಂಡ್ ಮೂಲಕ ರಾಜಕೀಯ ಪಕ್ಷಗಳಿಗೆ ದೇಣಿಗೆ ನಿಡುವ ಯೋಜನೆಯನ್ನು ತರಲು ಕೇಂದ್ರ ಸರಕಾರ ಚಿಂತನೆ
19. ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (PMSSY)
20. ಹಂದಿ ಜ್ವರ(Swine flu)
21. ವಿಶ್ವಸಂಸ್ಥೆಯಲ್ಲಿ ಅಧಿಕೃತ ಭಾಷೆ
22. ನಬಾರ್ಡ್ ಮಸೂದೆ
23. ಝೋಜಿಲಾ ಸುರಂಗ ನಿರ್ಮಾಣಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ
24. ಭಾರತ-ಮಯನ್ಮಾರ್ ಭೂ ಗಡಿ ದಾಟುವ ಒಪ್ಪಂದಕ್ಕೆ ಸಚಿವ ಸಂಪುಟ ಒಪ್ಪಿಗೆ
25. ವಿಶ್ವ ಪುಸ್ತಕ ಮೇಳ
26. ಪುರುಷ-ಮಹಿಳೆಯರಿಗೆ ಐಸ್ ಲ್ಯಾಂಡ್ ನಲ್ಲಿ ಸಮಾನ ವೇತನ (Iceland becomes first country to legalise equal pay)
27. ಪಾಕಿಸ್ತಾನವನ್ನು ವಿಶೇಷ ಕಣ್ಗಾವಲು ಪಟ್ಟಿಯಲ್ಲಿ ಸೇರಿಸಿದ ಅಮೇರಿಕ
28. ರಾಷ್ಟ್ರೀಯ ಜಲಮಾರ್ಗ -1
29. ನಾಸಾದಿಂದ ಎರಡು ಹೊಸ ಯೋಜನೆ
30. ‘ಟ್ರಾನ್ಸ್ ಪೋರ್ಟ್ ಫಾರ್ ಲಂಡನ್’
31. H5 ಏವಿಯನ್ ಇನ್‌ಫ್ಲುಯೆಂಝಾ
32. ಪ್ರವಾಸಿ ಭಾರತೀಯ ದಿವಸ್‌
33. ಭಾರತ ಮತ್ತು ಬೆಲ್ಜಿಯಂ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಸಮ್ಮತಿ
34. ಅರ್ಜೆಂಟೀನಾದ ಬ್ಯೂನಸ್ ಐರಿಸ್ ನಲ್ಲಿ ನಡೆದ ಡಬ್ಲ್ಯು.ಟಿ.ಓ.ದ ಹನ್ನೊಂದನೆಯ ಸಚಿವ ಮಟ್ಟದ ಸಮಾವೇಶದಲ್ಲಿ ಭಾರತವು ಅಳವಡಿಸಿಕೊಳ್ಳಬೇಕಾದ ನಿಲುವಿಗೆ ಸಂಪುಟದ ಅನುಮೋದನೆ
35. ಭಾರತ್ ನೆಟ್
36. ಇ-ಸಂಸತ್ ಮತ್ತು ಇ-ವಿಧಾನ್
37. ಭಾರತಕ್ಕೆ ಸಿಕ್ಕಿತು ಫಾಸ್ಟೆಸ್ಟ್ ಸೂಪರ್ ಕಂಪ್ಯೂಟರ್-ಪ್ರತ್ಯುಷ್
38. ರೈಲ್ವೆ ಯೋಜನೆಗಳ ಮೇಲ್ವಿಚಾರಣೆಗೆ ಡ್ರೋನ್‌ ಬಳಕೆ
39. ಮಧುಬಾನಿ ವರ್ಣಚಿತ್ರ
40. ಭಾರತ ಮತ್ತು ಕೆನಡಾ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಸಮ್ಮತಿ
41. ತುಂಗಭದ್ರಾ ಉಕ್ಕು ಉತ್ಪನ್ನ ನಿಯಮಿತ ಮುಚ್ಚುವ ಸಿಸಿಇಎ ನಿರ್ಧಾರದ ಜಾರಿಗೆ ಸಂಪುಟದ ಅನುಮೋದನೆ
42. ಎಫ್.ಡಿ.ಐ. ನೀತಿಯಲ್ಲಿ ತಿದ್ದುಪಡಿಗಳಿಗೆ ಸಂಪುಟದ ಅನುಮೋದನೆ
43. ರಾಷ್ಟ್ರೀಯ ಟ್ರಸ್ಟ್ ಅಧ್ಯಕ್ಷರು ಮತ್ತು ಸದಸ್ಯರಿಗೆ ನಿರ್ದಿಷ್ಟ ಕಾಲಾವಧಿ ನಿಗದಿಗೆ ಸಂಪುಟದ ಸಮ್ಮತಿ
44. ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯವಲ್ಲ: ಸುಪ್ರೀಂಕೋರ್ಟ್
45. ತಂಬಾಕು ಉತ್ಪನ್ನಗಳ ಪ್ಯಾಕ್‌ ಮೇಲೆ 85% ಎಚ್ಚರಿಕೆ ಸೂಚನೆ: ರಾಜ್ಯ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ತಡೆ
46. ಇಸ್ರೋ ಅಧ್ಯಕ್ಷರಾಗಿ ಹಿರಿಯ ವಿಜ್ಞಾನಿ ಶಿವನ್‌
47. ಸುಪ್ರೀಂ ಕೋರ್ಟ್‌ಗೆ ಮತ್ತೊಬ್ಬರು ಮಹಿಳಾ ನ್ಯಾಯಮೂರ್ತಿ
48. ಇಸ್ರೊದಿಂದ 100ನೇ ಉಪಗ್ರಹ ಉಡಾವಣೆ ಯಶಸ್ವಿ
49. ಸುಲಲಿತ ಲಾಜಿಸ್ಟಿಕ್ಸ್ (ಲೀಡ್ಸ್) ವಿವಿಧ ರಾಜ್ಯಗಳಲ್ಲಿನ ಸೂಚ್ಯಂಕ
50. ಅಪಾಯಕಾರಿ ಓಜೋನ್ ರಂಧ್ರ ಕ್ಷೀಣ: ನಾಸಾ ಅಧ್ಯಯನದಿಂದ ಬೆಳಕಿಗೆ

 

CLICK HERE TO DOWNLOAD PDF 

Share