1st OCTOBER MLP-MAINS LEARNING PROGRAM

1st OCTOBER MLP

 

NOTE-   1st OCTOBER ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ.

 

GENERAL STUDIES-2

 

1.Describe the significance of 73rd Amendment Act in the Constitution of India. Discuss the extension of this amendment to Schedule Areas.

(ಭಾರತದ ಸಂವಿಧಾನದಲ್ಲಿನ  73 ನೆಯ ತಿದ್ದುಪಡಿ ಕಾಯಿದೆಯ ಪ್ರಾಮುಖ್ಯತೆಯನ್ನು ವಿವರಿಸಿ. ಶೆಡ್ಯೂಲ್‌ ಭಾಗಗಳಿಗೆ ಈ ತಿದ್ದುಪಡಿಯ ವಿಸ್ತರಣೆಯನ್ನು  ಕುರಿತು  ಚರ್ಚಿಸಿ)

 

250 ಪದಗಳು

 

 

GENERAL STUDIES-3

2.Give an account of India Post Payment Bank (IPPB). Elaborate on the potential of IPPB in bringing financial inclusion in India.

(ಭಾರತೀಯ ಅಂಚೆ ಬ್ಯಾಂಕ್ (ಐಪಿಪಿಬಿ) ನ ಕುರಿತು ಬರೆಯಿರಿ ಹಾಗು  ಭಾರತದಲ್ಲಿ ಆರ್ಥಿಕ ಸೇರ್ಪಡೆಯಲ್ಲಿ  ಐಪಿಪಿಬಿ ಸಾಮರ್ಥ್ಯದ ಬಗ್ಗೆ ವಿಸ್ತರಿಸಿ.)

250 ಪದಗಳು

 

GENERAL STUDIES-4

3  “Compassion is the basis of morality.” Do you agree? Justify.

(“ಸಹಾನುಭೂತಿ ನೈತಿಕತೆಯ ಆಧಾರವಾಗಿದೆ.” ನೀವು ಒಪ್ಪುತ್ತೀರಾ ? ಸಮರ್ಥಿಸಿ)

150 ಪದಗಳು

 

 

 

 

 

Share