1ST WEEK ESSAY WRITING

ಈ ಕೆಳಗಿನವುಗಳಲ್ಲಿ ಕುರಿತು ಸುಮಾರು 1000-1500 ಪದಗಳಲ್ಲಿ   ಪ್ರಬಂಧವನ್ನು ಬರೆಯಿರಿ.

ಅಂಕಗಳು  : 125 (ಪ್ರತಿಯೊಂದಕ್ಕೆ)

1. ಲಿಂಗ ಸಮಾನತೆಯೆನ್ನುವುದು ವಾಸ್ತವದಲ್ಲಿದೆಯೇ ಅಥವಾ ಕಟ್ಟುಕತೆಯೇ …? (Gender equality: Myth or reality.)

2.. ಭಾರತದ ಪ್ರಜಾಪ್ರಭುತ್ವ ,ಮಾಧ್ಯಮ ಸಮೂಹ ಮತ್ತು ಸಾರ್ವಜನಿಕರ ಅಭಿಪ್ರಾಯ .. ಈ ಮೂರು ಅಂಶಗಳು ನೀತಿ ನಿರ್ಣಯವನ್ನು ರೂಪಿಸಲು ಗಣನೆಗೆ ತೆಗೆದುಕೊಳ್ಳುವ ಅವಶ್ಯಕತೆ ಇದೆಯೇ … ? (Indian Democracy, Media and Public Opinion – Does  all these 3 are necessary to consider  in Policymaking?

ಸೂಚನೆ ಪ್ರಬಂಧ ಬರೆಯುವುದಕ್ಕಿಂತ ಮುಂಚಿತವಾಗಿ ಮೊದಲು  UPSC/KAS  ಮುಖ್ಯ ಪರೀಕ್ಷೆಯಲ್ಲಿ ನೀಡುವ ಉತ್ತರ ಪತ್ರಿಕೆಗಳ ಮಾದರಿಯಲ್ಲೇ ನಮ್ಮ ಐಎಎಸ್ ಅಕಾಡೆಮಿ ಯಿಂದ ಉತ್ತರ ಬರೆಯಲು ಮತ್ತು ನಮಗೆ ಮೌಲ್ಯಮಾಪನ ಮಾಡುಲು ಅನುಕೂಲಕ್ಕಾಗಿ SHEETS ರಚಿಸಿದ್ದೇವೆ. ಅದನ್ನು ಡೌನ್ಲೋಡ್ ಮಾಡಿ ಕೊಂಡು ಪ್ರಿಂಟ್ ತಗೆಯಿಸಿ ಅದರಲ್ಲಿ ಬರೆದು ನಮಗೆ ಇ-ಮೇಲ್ ಮಾಡಿ. other wise follow this steps  

STEP-1: TAKE BLANK A4 SHEET,DRAW A MARGIN LINE IN ALL 4 SIDE BY LEAVING WIDTH OF ONE(2.5  cm) INCH.

STEP-2 WRITE YOUR NAME ,E-MAIL ID,CONTACT NO.

STEP-3 WRITE THE ESSAY

STEP-4 TAKE A PHOTO COPY OF THAT/OR USE  CAM SCANNER ANDROID APP.SCAN FROM IT 

STEP-5 MAIL US TO OUR MAIL ID (SEND TO BOTH MAIL ID’S)

nammaiasacademy@gmail.com

evaluation@nammaiasacademy.com

ಸೂಕ್ಷ್ಮವಾಗಿ ಗಮನಿಸಿ:

  • ಯಾರು ನಾವು ನೀಡಿರುವ ಪ್ರಬಂಧ ಗಳನ್ನು ಬರೆದು ಮೇಲ್ ಮಾಡುತ್ತಾರೊ,ಅದನ್ನು ಮೌಲ್ಯ ಮಾಪನ ಮಾಡಿ ಅದರಲ್ಲಿ ಯಾವುದು ಉತ್ತಮವಾಗಿ ಇರುತ್ತದೆಯೋ ಹಾಗು ಉತ್ತಮ ಅಂಕಗಳು ಗಳಿಸಿರಿರೊತ್ತು ಅದನ್ನು ನಮ್ಮ ತಂಡ ಪರಿಶೀಲಿಸಿ ನಮ್ಮ ವೆಬ್ ತಾಣ ದಲ್ಲಿ “ESSAY TOPPER OF THE WEEK”  ಟೈಟಲ್ ಕೊಟ್ಟು ಅವರ ಪ್ರಬಂಧವನ್ನು  DISPLAY ಮಾಡಲಾಗುವುದು.
  • ಹಾಗು ಯಾರು 2 ಪ್ರಬಂಧಗಳಲ್ಲಿಯು ಉತ್ತಮ ಅಂಕ ಗಳಿಸಿರುತ್ತದೆಯೋ ಅವರಿಗೆ ನಮ್ಮ ಐಎಎಸ್ ಅಕಾಡೆಮಿ   NIALP ಕೋರ್ಸ್ ನಲ್ಲಿ ಅಂಕಗಳ ಆಧಾರದ ಮೇಲೆ ಕೋರ್ಸ್ ಶುಲ್ಕ ದಲ್ಲಿ ರಿಯಾತಿ ನೀಡಲಾಗುವುದು. ನಮಗೆ ತಲುಪಿಸಲು ಕೊನೆಯ ದಿನಾಂಕ (24 ಆಗಸ್ಟ್ 2017)

DOWNLOAD SHEETS CLICK BELOW LINK

<snammaiascademy sheetpan style=”color: #000000;”>

 

 

 

Share