20th SEPTEMBER MLP-MAINS LEARNING PROGRAM

20th SEPTEMBER MLP

 

NOTE-   20th SEPTEMBER ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ.

 

 

GENERAL STUDIES-1

 

1.What are tropical cyclones? Why do they have a propensity to occur in certain geographical locations?

 (ಉಷ್ಣವಲಯದ ಚಂಡಮಾರುತಗಳು  ಎಂದರೇನು ? ಅದು  ಏಕೆ ಕೆಲವು ಭೌಗೋಳಿಕ ಸ್ಥಳಗಳಲ್ಲಿ  ಸಂಭವಿಸುವ ಪ್ರವೃತ್ತಿಯನ್ನು ಹೊಂದಿರುತ್ತದೆ ? )

150  ಪದಗಳು

GENERAL STUDIES-2

2.Analyse the Law Commision report’s recommendation that Uniform Civil Code is neither feasible nor necessary at this stage.

(ಈ ಹಂತದಲ್ಲಿ ಏಕರೂಪ ನಾಗರಿಕ ಸಂಹಿತೆ  ಅವಶ್ಯಕವಿಲ್ಲ  ಎಂದು  ಕಾನೂನು ಆಯೋಗ   ವರದಿಯ ಶಿಫಾರಸುಗಳನ್ನು ವಿಶ್ಲೇಷಿಸಿ)

 250  ಪದಗಳು

 

https://www.thehindu.com/news/national/what-is-debate-on-uniform-civil-code-all-about/article24903560.ece

 

 

GENERAL STUDIES-3

3.What challenges do rapidly increasing e-waste pose to environment and human health? Highlight the existing e-waste management practices in India.

(ಪರಿಸರ ಮತ್ತು ಮಾನವನ  ಆರೋಗ್ಯಕ್ಕೆ ಇ-ತ್ಯಾಜ್ಯದಿಂದ ಎದುರಾಗುವ  ಸವಾಲುಗಳು ಏನು? ಭಾರತದಲ್ಲಿ ಪ್ರಸ್ತುತ ಇರುವ  ಇ-ತ್ಯಾಜ್ಯ ನಿರ್ವಹಣೆ ಪದ್ಧತಿಗಳನ್ನು  ವಿಶ್ಲೇಷಿಸಿ)

250  ಪದಗಳು

 

http://www.newindianexpress.com/cities/thiruvananthapuram/2018/sep/19/e-waste-disposal-biggest-challenge-after-kerala-floods-1873840.html

 

 

 

 

 

 

Share