21st August MLP-MAINS LEARNING PROGRAM

21st AUGUST MLP

 

NOTE-   21st AUGUST ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ

 

 

GENERAL STUDIES-2

 

1.National Health Protection Mission provide an overarching framework for health protection but need an infrastructure upgrade to function properly. Explain.

(ರಾಷ್ಟ್ರೀಯ ಆರೋಗ್ಯ ರಕ್ಷಣಾ ಗುರಿಯು  ಆರೋಗ್ಯ ರಕ್ಷಣೆಗಾಗಿ ಒಂದು ವ್ಯಾಪಕವಾದ ಚೌಕಟ್ಟನ್ನು ಒದಗಿಸುತ್ತದೆ ಆದರೆ ಸರಿಯಾಗಿ ಕಾರ್ಯನಿರ್ವಹಿಸಲು ಮೂಲಸೌಕರ್ಯದ   ಅಗತ್ಯವಿರುತ್ತದೆ. ವಿವರಿಸಿ.)

  250 ಪದಗಳು

 

https://www.thehindu.com/opinion/editorial/making-nhpm-work/article24698296.ece

 

 

GENERAL STUDIES-3

 

3.Discuss the causes and implications of falling Rupee value at present in India.

(ಪ್ರಸ್ತುತ ಭಾರತದಲ್ಲಿ   ರೂಪಾಯಿ ಮೌಲ್ಯದ ಕುಸಿತಕ್ಕೆ  ಕಾರಣಗಳು ಮತ್ತು ಪರಿಣಾಮಗಳನ್ನು ಚರ್ಚಿಸಿ. )

 

250 ಪದಗಳು

 

https://timesofindia.indiatimes.com/business/india-business/government-attributes-rupee-fall-to-external-factors-says-nothing-to-worry/articleshow/65403954.cms

 

 

GENERAL STUDIES-4

 

3.Define the following with suitable examples:

a) Moral realism

b) Emotivism

c) Prescriptivism

d) Subjectivism

e) Virtue Ethics

ಸೂಕ್ತ ಉದಾಹರಣೆಗಳೊಂದಿಗೆ ಈ  ಕೆಳಗಿನ ಪದಗಳನ್ನು  ವಿವರಿಸಿ:

ಎ) ನೈತಿಕ ವಾಸ್ತವಿಕತೆ

ಬಿ) ಭಾವನಾತ್ಮಕತೆ

ಸಿ) ಪ್ರಿಸ್ಕ್ರಿಪ್ಟಿವಿಸಂ (ಪೂರ್ವಭಾವಿಯಾಗಿ)

ಡಿ) ಮೌಲ್ಯಯುತ  ನೈತಿಕತೆ

250 ಪದಗಳು

 

http://www.bbc.co.uk/ethics/introduction/intro_1.shtml#h3

 

Share