23rd August MLP
NOTE-23rdAugust ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆ ಗಳ್ಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳಲ್ಲಿ ಮುಂದಿನ ದಿನದಲ್ಲಿ ನೀಡಲಾಗುವುದು.
ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂದಿಸಿದ SOURCE ಲಿಂಕ್ ಕೊಟ್ಟಿದ್ದೇವೆ… ಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ನಮಗೆ ಈ ಮೇಲ್ ಮಾಡಿ.. ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ
GENERAL STUDIES PAPER-1
1.What were the geopolitical consequences of India’s partition, especially with respect to China? Discuss.
(ಭಾರತದ ವಿಭಜನೆಯ ರಾಜಕೀಯ ಪರಿಣಾಮಗಳು ಯಾವುವು ?? ವಿಶೇಷವಾಗಿ ಚೀನಾಕ್ಕೆ ಸಂಬಂದಿಸಿದಂತೆ ಚರ್ಚಿಸಿ)
(200 ಪದಗಳು)
GENERAL STUDIES PAPER-2
2.Critically evaluate performance of Swachh Bharat Mission.
(ಸ್ವಚ್ಛ ಭಾರತ್ ಮಿಷನ್ ಕಾರ್ಯನಿರ್ವಹಣೆಯ ಬಗ್ಗೆ ವಿಮರ್ಶಾತ್ಮಕವಾಗಿ ಮೌಲ್ಯಮಾಪಿಸಿ ). (200 ಪದಗಳು)
http://indianexpress.com/article/opinion/columns/more-than-toilets-4807546/
3.What are the three new fundamental changes that you would like to bring in India’s civil services? Discuss.
(ಭಾರತದ ನಾಗರಿಕ ಸೇವೆಗಳಲ್ಲಿ ನೀವು ತರಲು ಬಯಸುವ ಮೂರು ಹೊಸ ಮೂಲಭೂತ ಬದಲಾವಣೆಗಳೇನು ? ಚರ್ಚಿಸಿ.)
(200 ಪದಗಳು)
http://www.thehindu.com/todays-paper/tp-opinion/recasting-the-steel-frame/article19536916.ece
GENERAL STUDIES PAPER-3
4.Discuss the major concerns about the trade facilitation Agreement of WTO .Examine major impact of Trade Facilitation agreement on food Security
(WTO ಯ ವ್ಯಾಪಾರ ಸೌಕರ್ಯ ಒಪ್ಪಂದದ ಹೆಚ್ಚಿನ ಕಾಳಜಿಯ ಬಗ್ಗೆ ಚರ್ಚಿಸಿ. ಹಾಗು ಆಹಾರ ಭದ್ರತೆಯ ಮೇಲಿನ ವ್ಯಾಪಾರದ ಅನುಕೂಲಕರ ಒಪ್ಪಂದದ ಪ್ರಮುಖ ಪರಿಣಾಮವನ್ನು ಪರೀಕ್ಷಿಸಿ.)
(200 ಪದಗಳು)
http://www.thehindu.com/opinion/op-ed/safeguarding-the-interests-of-farmers/article19530185.ece
5.Is the draft national energy policy of NITI Aayog actionable? Critically examine.
(NITI ಆಯೋಗದ ಕರಡು ರಾಷ್ಟ್ರೀಯ ಇಂಧನ ನೀತಿ ಕ್ರಿಯಾತ್ಮಾಕವಾಗಿದೆಯೇ ? ವಿಮರ್ಶಾತ್ಮಕವಾಗಿ ಪರೀಕ್ಷಿಸಿ.)
(200 ಪದಗಳು)