22nd August MLP-MAINS LEARNING PROGRAM

22nd AUGUST MLP

 

NOTE-   22nd AUGUST ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ.

 

 

GENERAL STUDIES-1

1.India’s rapid urbanization has been proceeding apace for decades, but current slum policies have been less than sufficient to deal with the socio-economic distress brewing in slums. Explain.

(ಭಾರತದ ಕ್ಷಿಪ್ರ ನಗರೀಕರಣವು ದಶಕಗಳಿಂದ  ಮುಂದುವರಿಯುತ್ತಿದೆ, ಆದರೆ ಕೊಳೆಗೇರಿ ಪ್ರದೇಶದ  ಸಾಮಾಜಿಕ-ಆರ್ಥಿಕ ತೊಂದರೆಗಳನ್ನು   ನಿಭಾಯಿಸಲು ಪ್ರಸ್ತುತ  ಕೊಳೆಗೇರಿ ಪ್ರದೇಶಕ್ಕೆ ಸಂಬಂದಿಸಿದ  ನೀತಿಗಳು ಸಾಕಷ್ಟು ಕಡಿಮೆಯಾಗಿದೆ. )

150 ಪದಗಳು

 

https://www.thehindu.com/opinion/op-ed/for-better-slum-policies/article24731922.ece

 

 

 

GENERAL STUDIES-2 

2.Comment on the changes made to Lokpal Act and its delay in operationalisation.

(ಲೋಕಪಾಲ್ ಕಾಯಿದೆಯಲ್ಲಿ ಮಾಡಲಾದ ಬದಲಾವಣೆಗಳ ಬಗ್ಗೆ ಮತ್ತು ಅದರ ಕಾರ್ಯಾಚರಣೆಯ ವಿಳಂಬದ ಬಗ್ಗೆ ವ್ಯಾಖ್ಯೆಸಿಸಿ .)

 

250 ಪದಗಳು

 

https://indianexpress.com/article/india/mallikarjun-kharge-to-boycott-lokpal-meet-again-writes-to-pm-narendra-modi-5316605/

 

 

GENERAL STUDIES-3

 

3.Why there is an urgent need to revise India’s Bhutan policy? In your opinion what policy alternatives does India can adopt to keep the relations with Bhutan cordial?

(ಭಾರತದ ಭೂತಾನ್ ನೀತಿಯನ್ನು ಪರಿಷ್ಕರಿಸುವ ತುರ್ತು ಅಗತ್ಯವೇನಿದೆ ? ನಿಮ್ಮ ಅಭಿಪ್ರಾಯದಲ್ಲಿ ಭೂತಾನ್ ಜೊತೆಗಿನ ಸಂಬಂಧವನ್ನು ಕಾಪಾಡಲು ಯಾವ ನೀತಿ ಪರ್ಯಾಯಗಳನ್ನು  ಭಾರತ  ಅಳವಡಿಸಿಕೊಳ್ಳಬಹುದು?)

 

250 ಪದಗಳು

 

https://www.thehindu.com/opinion/op-ed/sovereignty-and-sensitivity/article24731900.ece

 

Share