23rd OCTOBER MLP
NOTE- 23rd OCTOBER ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳ್ಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.
ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ SOURCE ಲಿಂಕ್ ಕೊಟ್ಟಿದ್ದೇವೆ… ಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ
GENERAL STUDIES-1
1.Discuss the relevance and significance of political philosophy of Jayaprakash Narayan.
(ಜಯಪ್ರಕಾಶ್ ನಾರಾಯಣ್ ರವರ ರಾಜಕೀಯ ತತ್ತ್ವಶಾಸ್ತ್ರದ ಪ್ರಸ್ತುತತೆ ಮತ್ತು ಪ್ರಾಮುಖ್ಯತೆಯನ್ನು ಚರ್ಚಿಸಿ.) (200 ಪದಗಳು)
GENERAL STUDIES-2
2.How Does soft power Affect Diplomacy? Is India’s soft power effective for diplomatic development? Discus
(ಮೃದು ದೋರಣೆಯು ರಾಜತಾಂತ್ರಿಕದ ಮೇಲೆ ಹೇಗೆ ಪ್ರಭಾವ ಬೀರುತ್ತದೆ? ಭಾರತದ ಮೃದು ದೋರಣೆಯು ರಾಜತಾಂತ್ರಿಕ ಪ್ರಗತಿಗೆ ಪರಿಣಾಮಕಾರಿಯಾಗಿದ್ದೆಯೇ ? ಚರ್ಚಿಸಿ.) (200 ಪದಗಳು)
http://www.thehindu.com/todays-paper/the-healing-touch-of-yoga/article19836219.ece
GENERAL STUDIES-3
3.Restricting fireworks during festivities prevents a high usage tenure but still does not solve the larger problem of air pollution effectively. Comment
(ಹಬ್ಬ -ಉತ್ಸವಗಳಲ್ಲಿ ಪಟಾಕಿಗಳನ್ನು ನಿರ್ಬಂಧಿಸುವುದು ಆ ಅವಧಿಯಲ್ಲಿ ಹೆಚ್ಚಿನ ಬಳಕೆಯಯನ್ನು ತಡೆಯುತ್ತದೆ ಹೊರತು ವಾಯು ಮಾಲಿನ್ಯದ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಪರಿಹರಿಸುವುದಿಲ್ಲ. ವ್ಯಾಖ್ಯೆಸಿ) (200 ಪದಗಳು)