24th August MLP

24th August MLP

NOTE-24thAugust  ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆ ಗಳ್ಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳಲ್ಲಿ ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂದಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು   ಕೆಳಗೆ ನೀಡಿರಿಯುವ ಕಾಮೆಂಟ್ ಬಾಕ್ಸ್ ನಲ್ಲಿ ಕನ್ನಡದಲ್ಲಿ ಬರೆಯಿರಿ. .. ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ

 

GENERAL STUDIES PAPER-1

1.Examine the roots of racism in the United States and reasons why it still persists today.

(ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ವರ್ಣಭೇದ ನೀತಿಯ ಬೇರುಗಳನ್ನು ಪರೀಕ್ಷಿಸಿ ಮತ್ತು ಅದು ಇಂದಿಗೂ ಮುಂದುವರಿಯಲು  ಕಾರಣಗಳೇನು ??)

(200 ಪದಗಳು)

http://www.thehindu.com/todays-paper/tp-opinion/the-deep-divide-within-white-americans/article19542535.ece

 

GENERAL STUDIES PAPER-2

2.Critically analyse the arguments made by each judge in the recent triple talaq case Discuss. Will all personal laws be now decided in the court?

(ಇತ್ತೀಚಿನ ಟ್ರಿಪಲ್ ತಲಾಖ್ ಪ್ರಕರಣದಲ್ಲಿ ಪ್ರತಿ ನ್ಯಾಯಾಧೀಶರು ಮಾಡಿದ ವಾದಗಳನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿರಿ. ಎಲ್ಲಾ ವೈಯಕ್ತಿಕ ಕಾನೂನುಗಳನ್ನು ಈಗ ನ್ಯಾಯಾಲಯದಲ್ಲಿ ನಿರ್ಧರಿಸಲಾಗುವುದೇ ಚರ್ಚಿಸಿ.?)

 (200 Words)

http://indianexpress.com/article/explained/3-judgments-3-takeaways-triple-talaq-4809039/

 

3.Does China stand to gain advantage from Doklam crisis? Critically comment.

(ಡೊಕ್ಲಾಮ್ ಬಿಕ್ಕಟ್ಟಿನಿಂದ ಚೀನಾ ಪ್ರಯೋಜನವನ್ನು ಪಡೆದುಕೊಳ್ಳುತ್ತದೆಯೇ? ವಿಮರ್ಶಾತ್ಮಕವಾಗಿ ವ್ಯಾಖ್ಯಸಿ.)

 (200 ಪದಗಳು)

 

http://indianexpress.com/article/opinion/columns/the-doklam-miscalculation-4808955/

 

GENERAL STUDIES PAPER-3

4.Discuss the role of technology in conservation and associated issues.

(ಸಂರಕ್ಷಣೆ ಮತ್ತು ಸಂಬಂಧಿತ ವಿಷಯಗಳಲ್ಲಿ ತಂತ್ರಜ್ಞಾನದ ಪಾತ್ರವನ್ನು ಚರ್ಚಿಸಿ.)

 (200 ಪದಗಳು)

http://www.thehindu.com/todays-paper/tp-opinion/shaping-wilderness/article19542538.ece

 

 

Share