24th OCTOBER MLP
NOTE- 24th OCTOBER ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳ್ಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.
ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ SOURCE ಲಿಂಕ್ ಕೊಟ್ಟಿದ್ದೇವೆ… ಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ
GENERAL STUDIES-1
1.Examine Dr Ambedkar’s views on the limitations of the present policies and the solution he offered for protection of rights of Dalits. (200 Words)
(ಪ್ರಸ್ತುತ ನೀತಿಗಳ ಬಗ್ಗೆ ಡಾ. ಅಂಬೇಡ್ಕರ್ ಅವರ ಅಭಿಪ್ರಾಯಗಳನ್ನು ಮತ್ತು ದಲಿತರ ಹಕ್ಕುಗಳ ರಕ್ಷಣೆಗಾಗಿ ಅವರು ನೀಡಿದ ಪರಿಹಾರವನ್ನು ಪರೀಕ್ಷಿಸಿ.) (200 ಪದಗಳು)
GENERAL STUDIES-2
2.Police Modernisation without an accountability upgrade only makes the reforms tangible not transformative. Comment
(ಹೊಣೆಗಾರಿಕೆಯನ್ನು ಏಳಿಗೆ ಮಾಡದೆ ಪೋಲೀಸ್ ವ್ಯವಸ್ಥೆ ಆಧುನೀಕರಣ ಕೇವಲ ಸುಧಾರಣೆಗಳು ಸ್ಪಷ್ಟವಾಗುತ್ತದೆಯೇ ಹೊರತು ಬದಲಾವಣೆಯಾಗುವುದಿಲ್ಲ ವ್ಯಾಖ್ಯೆಸಿ ) (200 ಪದಗಳು)
GENERAL STUDIES-3
3.Food Adulteration is pervasive, persistent, and peculiar despite dedicated laws. With references to efforts that may be made by respective state governments, how can food adulteration be removed? Discuss
(ಮೀಸಲಾದ ಕಾನೂನುಗಳ ಹೊರತಾಗಿಯೂ ಆಹಾರದ ಕಲಬೆರಕೆ ವ್ಯಾಪಕವಾಗಿ ನಿರಂತರವಾಗಿ ಮತ್ತು ವಿಚಿತ್ರವಾಗಿದೆ. ಆಯಾ ರಾಜ್ಯ ಸರ್ಕಾರಗಳಿಂದ ಮಾಡಬಹುದಾದ ಪ್ರಯತ್ನಗಳ ಉಲ್ಲೇಖಗಳೊಂದಿಗೆ, ಆಹಾರ ಕಲಬೆರಕೆಯನ್ನು ಹೇಗೆ ತಡೆಯಬಹುದು? ಚರ್ಚಿಸಿ.) (200 ಪದಗಳು)
http://www.thehindu.com/todays-paper/tp-opinion/adulteration-of-food-bill/article19842125.ece