24th SEPTEMBER
1.ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ
ವಿದ್ಯಾರ್ಥಿಗಳ ಗಮನಕ್ಕೆ
ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ – ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಬಗ್ಗೆ ಮತ್ತು ಅದರ ಪ್ರಾಮುಖ್ಯತೆ
ಪ್ರಮುಖ ಸುದ್ದಿ
- ಭಾರತದ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ರವರು ದಕ್ಷಿಣ ಭಾರತ ಹಿಂದೂ ಪ್ರಚಾರ್ ಸಭೆಯ ಶತಮಾನೋತ್ಸವದ ಆಚರಣೆಯನ್ನು ಸೆಪ್ಟೆಂಬರ್ 22, 2018 ರಂದು ಉದ್ಘಾಟಿಸಿದರು.
ಮುಖ್ಯ ಅಂಶಗಳು
ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ದ ಬಗ್ಗೆ
- 1918 ರಲ್ಲಿ ಅನ್ನಿ ಬೆಸೆಂಟ್ ರವರು ಮಹಾತ್ಮಾ ಗಾಂಧಿಯವರ ಬೆಂಬಲದೊಂದಿಗೆ ಇದನ್ನು ಸ್ಥಾಪಿಸಿ ತಮ್ಮ ಕೊನೆಯ ಕಾಲದವರೆಗೂ ಸಭಾದ ಸಂಸ್ಥಾಪಕ ಅಧ್ಯಕ್ಷರಾಗಿದ್ದರು.
- ಇದನ್ನು 1964 ರಲ್ಲಿ, ಭಾರತೀಯ ಪ್ರಾಧಿಕಾರವು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿತು.
- ಆಗಿನ ಮದ್ರಾಸ್ ಪ್ರೆಸಿಡೆನ್ಸಿ ಮತ್ತು ಬಂಗನಾಪಲ್ಲಿ, ಕೊಚ್ಚಿನ್, ಹೈದರಾಬಾದ್, ಮೈಸೂರು, ಪುದುಕ್ಕೋಟೈ, ಸಾಂದೂರು ಮತ್ತು ಟ್ರಾವಂಕೂರು ಪ್ರಾಂತ್ಯ ಗಳಲ್ಲಿ ಹಿಂದಿ ಅಧ್ಯಯನವನ್ನು ಹರಡಲು ಇದನ್ನು ಸ್ಥಾಪಿಸಲಾಯಿತು.
- ಇದರ ಮೊದಲ ಹಿಂದಿ ತರಗತಿಯನ್ನು ಗಾಂಧಿಯವರ ಮಗ ದೇವದಾಸ್ ಗಾಂಧಿ ತೆಗೆದುಕೊಂಡಿದ್ದರು….CLICK HERE TO READ MORE