25th SEPTEMBER MLP-MAINS LEARNING PROGRAM

25th SEPTEMBER MLP

 

NOTE-   25th SEPTEMBER ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ.

 

 

GENERAL STUDIES-2

1.Discuss the importance and potential impact of Dam rehabilitation improvement project (DRIP)

(ಅಣೆಕಟ್ಟು ಪುನರ್ವಸತಿ ಸುಧಾರಣೆ ಯೋಜನೆಯ (ಡ್ರಿಪ್ ) ಪ್ರಾಮುಖ್ಯತೆಯನ್ನು ಮತ್ತು ಸಂಭಾವ್ಯ ಪ್ರಭಾವವನ್ನು ಚರ್ಚಿಸಿ.)

150ಪದಗಳು

 

https://www.thehindu.com/news/national/cabinet-clears-3466-cr-dam-improvement-project/article24988032.ece

 

GENERAL STUDIES-3

 

2.Loans given under MUDRA and SIDBI bank have potential to become next generation NPA. Critically analyse the problems of NPA and give suggestions to tackle it

 (ಮುದ್ರ ಯೋಜನೆ  ಮತ್ತು ಸಿಡ್ಬಿ ಬ್ಯಾಂಕ್ ಅಡಿಯಲ್ಲಿ ನೀಡಲಾದ ಸಾಲಗಳು ಮುಂದಿನ ಪೀಳಿಗೆಯ ಅನುತ್ಪಾದಕ ಸಾಲ ( ಎನ್ ಪಿಎ ) ಆಗಲು ಸಾಧ್ಯವಿದೆ. ಎನ್ ಪಿಎ  ಸಮಸ್ಯೆಗಳನ್ನು  ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ ಮತ್ತು ಅದನ್ನು ನಿಭಾಯಿಸಲು ಸಲಹೆಗಳನ್ನು ನೀಡಿ)

250ಪದಗಳು

 

https://www.thehindu.com/business/Economy/why-do-mudra-loans-have-credit-risks/article25016388.ece

 

 

GENERAL STUDIES-4

3.What kind of attitude does ordinary citizens expect from civil servants in India? How can such attitude be cultivated by civil servants? Examine.

(ಭಾರತದಲ್ಲಿನ ನಾಗರಿಕ ಸೇವಕರಿಂದ ಸಾಮಾನ್ಯ ನಾಗರಿಕರು ಯಾವ ರೀತಿಯ ಮನೋಭಾವವನ್ನು ನಿರೀಕ್ಷಿಸುತ್ತಾರೆ? ಅಂತಹ ಮನೋಭಾವವನ್ನು ನಾಗರಿಕ ಸೇವಕರು ಹೇಗೆ ಬೆಳೆಸಿಕೊಳ್ಳಬಹುದು ? ಪರೀಕ್ಷಿಸಿ)

150ಪದಗಳು

 

 

 

 

 

Share