27th SEPTEMBER MLP
NOTE- 27th SEPTEMBER ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.
ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ SOURCE ಲಿಂಕ್ ಕೊಟ್ಟಿದ್ದೇವೆ… ಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ.
GENERAL STUDIES-2
1.Discuss the significance of the Speaker in light of the tenth schedule of the constitution. Do you agree with the view that Speaker’s power to disqualify a MP should be handed over to the nominal head of the state under tenth schedule.
(ಸಂವಿಧಾನದ ಹತ್ತನೇ ಶೆಡ್ಯೂಲ್ ಬೆಳಕಿನಲ್ಲಿ ಸ್ಪೀಕರ್ ನ ಮಹತ್ವವನ್ನು ಚರ್ಚಿಸಿ. ಹತ್ತನೇ ಶೆಡ್ಯೂಲ್ ಅಡಿಯಲ್ಲಿರುವ ಸಂಸದರ ಅನರ್ಹತೆಯ ಸ್ಪೀಕರ್ ಅಧಿಕಾರವನ್ನು ರಾಜ್ಯಪಾಲರಿಗೆ ಹಸ್ತಾಂತರಿಸಬೇಕೆಂದು ನೀವು ಒಪ್ಪುತ್ತೀರಿ.)
150ಪದಗಳು
GENERAL STUDIES-3
2.To create strong lending institutions with global standing, government has often mooted the idea of bank consolidation. Critically analyse the need of bank consolidation
(ಜಾಗತಿಕವಾಗಿ ಬಲವಾದ ಸಂಸ್ಥೆಗಳಿಗಳನ್ನು ರೂಪಿಸಲು ಬ್ಯಾಂಕ್ ವಿಲೀನತೆಯ ಕಲ್ಪನೆಯನ್ನು ಸರ್ಕಾರ ರೂಪಿಸಿದೆ. ಬ್ಯಾಂಕ್ ವಿಲೀನತೆಯ ಅಗತ್ಯತೆಯನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ.)
250ಪದಗಳು
https://www.thehindubusinessline.com/opinion/a-bank-merger-that-will-not-pay-off/article25040612.ece
GENERAL STUDIES-4
3.Define/Explain the following terms
(ಈ ಕೆಳಗಿನ ಪದಗಳನ್ನು ವ್ಯಾಖ್ಯಾಸಿಸಿ / ವಿವರಿಸಿ
a)Social judgement (ಸಾಮಾಜಿಕ ತೀರ್ಪು)
b) Ethical attitude(ನೈತಿಕ ವರ್ತನೆ)
c) Ethical behaviour (ನೈತಿಕ ನಡವಳಿಕೆ)
150ಪದಗಳು