27th September MLP-MODEL ANSWERS

27th SEPTEMBER  MLP

 

NOTE:: ದಯವಿಟ್ಟು  ಗಮನಿಸಿ ಕೆಳಗಿನ ಉತ್ತರಗಳು‘  ‘ಮಾದರಿ ಉತ್ತರಗಳುಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ  ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿ ರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ  ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.

 

 

 

 GENERAL STUDIES PAPER-1(ಸಾಮಾನ್ಯ ಅಧ್ಯಾಯ೧)

 

1.Geographical Indicators indicate Indian Diversity and should be promoted as much as possible. Analyse

(ಭೌಗೋಳಿಕ ಸೂಚಕಗಳು ಭಾರತೀಯ ವೈವಿಧ್ಯತೆಯನ್ನು ಸೂಚಿಸುತ್ತವೆ ಮತ್ತು ಸಾಧ್ಯವಾದಷ್ಟು ಉತ್ತೇಜಿಸುತ್ತದೆ  . ವಿಶ್ಲೇಷಿಸಿ . )  (200  ಪದಗಳು )

 

ಭೌಗೋಳಿಕ ಸೂಚಕಗಳು (ಜಿಐ ಟ್ಯಾಗ್ ) ಎನ್ನುವುದು ಆಯಾ ಭೌಗೋಳಿಕ ವೈಶಿಷ್ಟ್ಯಗಳನ್ನು ಹೊಂದಿರುವ ನಿಗದಿತ ಉತ್ಪನ್ನಗಳಿಗೆ ನೀಡುವ ಟ್ಯಾಗ್ ಆಗಿದ್ದು, ಆಯಾ ಪ್ರದೇಶದ ಮೂಲದಿಂದಲೇ ಇದು ವೈಶಿಷ್ಟ್ಯವನ್ನು ಗಳಿಸುವಂತೆ ಉತ್ಪನ್ನಗಳಿಗೆ ಇದು ಸೀಮಿತವಾಗಿರುತ್ತದೆ. ಇಂಥ ಹೆಸರು, ಸಂಕೇತ ಅಥವಾ ಸಂಜ್ಞೆಗಳು ಗುಣಮಟ್ಟ ಹಾಗೂ ವೈಶಿಷ್ಟ್ಯದ ಪ್ರತೀಕವಾಗಿವೆ.  ಗುಣಲಕ್ಷಣಗಳು ಉತ್ಪಾದನೆಯ ಭೌಗೋಳಿಕ ಸ್ಥಳವನ್ನು ಅವಲಂಬಿಸಿರುವುದರಿಂದ, ಉತ್ಪನ್ನ ಮತ್ತು ಅದರ ಮೂಲ ಸ್ಥಳ ಉತ್ಪಾದನೆಯ ನಡುವೆ ಸ್ಪಷ್ಟವಾದ ಸಂಪರ್ಕವಿದೆ.

ಜಿಯೋಗ್ರಾಫಿಕಲ್‌ ಇಂಡಿಕೇಶನ್ಸ್‌ ಆಫ್‌ ಗೂಡ್ಸ್‌ (ನೋಂದಣಿ ಮತ್ತು ರಕ್ಷಣೆ) ಕಾಯ್ದೆ 1999ರಲ್ಲಿ ಸಂಸತ್‌ನಲ್ಲಿ ಅಂಗೀಕೃತಗೊಂಡಿತು. ಇದು ಪ್ರಾದೇಶಿಕ ಸೂಚಕ ವಿಶೇಷತೆಗಳಿಗೆ ನೋಂದಣಿ ಹಾಗೂ ರಕ್ಷಣೆ ಒದಗಿಸುತ್ತದೆ. ಈ ಉತ್ಪನ್ನಗಳ ಪ್ರಾದೇಶಿಕ ಸೂಚಕಗಳನ್ನು ಅನಧಿಕೃತವಾಗಿ ಇತರರು ಬಳಸುವುದನ್ನು ತಡೆಯುತ್ತದೆ. ವಿಶ್ವ ವಾಣಿಜ್ಯ ಸಂಸ್ಥೆಯ ಇತರ ಸದಸ್ಯ ರಾಷ್ಟ್ರಗಳಿಂದ ಕಾನೂನುಬದ್ದ ರಕ್ಷಣೆ ಪಡೆಯಲು ಪೂರಕವಾಗಿರುತ್ತದೆ.

 

ಜಿಐ ಟ್ಯಾಗ್ ಉತ್ಪನ್ನಗಳ  ಪ್ರಚಾರಕತೆಯಿಂದಾಗುವ ಪರಿಣಾಮಗಳು        

  • ಜಿಐ ಟ್ಯಾಗ್ ಪಡೆಯುವ ಉತ್ಪನ್ನಗಳು,  ಉತ್ಪನ್ನಗಳನ್ನು ರಕ್ಷಿಸುವ೦ತಹ  ನೈಜ ಅಗತ್ಯತೆಯನ್ನು  ತೋರಿಸುತ್ತದೆ. ಈ ಉತ್ಪನ್ನಗಳನ್ನು...CLICK HERE TO READ MORE
Share