28TH AUGUST MLP
NOTE-28th August ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆ ಗಳ್ಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳಲ್ಲಿ ಮುಂದಿನ ದಿನದಲ್ಲಿ ನೀಡಲಾಗುವುದು.
ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂದಿಸಿದ SOURCE ಲಿಂಕ್ ಕೊಟ್ಟಿದ್ದೇವೆ… ಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಕೆಳಗೆ ನೀಡಿರಿಯುವ ಕಾಮೆಂಟ್ ಬಾಕ್ಸ್ ನಲ್ಲಿ ಕನ್ನಡದಲ್ಲಿ ಬರೆಯಿರಿ. .. ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ
GENERAL STUDIES-1
1) Why did Balgangadhar Tilak give unprecedented public face to Ganesh festival which was hitherto celebrated privately in Indian homes? Also comment on ecological implications of Ganesh festival.
(ಕೇವಲ ಕುಟುಂಬದ ಆಚರಣೆಯಾಗಿದ್ದ ಗಣೇಶ ಹಬ್ಬವನ್ನು ಬಾಲಗಂಗಾಧರ ತಿಲಕ್ ರವರು ಏಕೆ ಸಾರ್ವಜನಿಕ ಸ್ವರೂಪ ನೀಡಿದರು? ಗಣೇಶ ಉತ್ಸವದಿಂದ ಪರಿಸರದ ಮೇಲೆ ಬಿರುವ ಪರಿಣಾಮಗಳ ಬಗ್ಗೆ ವ್ಯಾಖಿಸಿ ). (200 ಪದಗಳು) .
https://www.theguardian.com/commentisfree/belief/2010/sep/22/ganesh-chaturthi-indias-toxic-festival
GENERAL STUDIES-2
2.Discuss how the recent historic judgement by the Supreme Court on right to privacy making it a fundamental right is a culmination of series of judgements since independence
(ಇತ್ತೀಚಿಗೆ ಸುಪ್ರೀಂ ಕೋರ್ಟ್ ಗೌಪ್ಯತೆಯು ಮೂಲಭೂತ ಹಕ್ಕು ಎಂದು ನೀಡಿದ ಐತಿಹಾಸಿಕ ತೀರ್ಪು, ಹೇಗೆ ಸ್ವಾತಂತ್ರ್ಯದ ನಂತರದ ತೀರ್ಪುಗಳ ಸರಣಿಯ ಒಂದು ಪರಾಕಾಷ್ಠೆಯಾಗಿದೆ ಎಂಬುದನ್ನು ಚರ್ಚಿಸಿ.) (200 ಪದಗಳು)
3.Differentiate between natural right, legal right and fundamental right. Discuss the implications of recent nine bench judgement on right to privacy to sexual autonomy and Section 377 of the Indian Penal Code (IPC)
( ಸ್ವಾಭಾವಿಕ ಹಕ್ಕು, ಕಾನೂನು ಹಕ್ಕು ಮತ್ತು ಮೂಲಭೂತ ಹಕ್ಕುಗಳ ನಡುವಿನ ವ್ಯತ್ಯಾಸವನ್ನು ಚರ್ಚಿಸಿ . ಲೈಂಗಿಕ ಸ್ವಾಯತ್ತತೆ ಗೌಪ್ಯತೆಗೆ ಸಂಬಂಧಿಸಿದಂತೆ ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿಭಾಗ 377ರ ಮೇಲೆ ಇತ್ತೀಚಿನ ಸುಪ್ರೀಂ ಕೋರ್ಟ್ ನ ತೀರ್ಪು ಯಾವ ರೀತಿ ಪರಿಣಾಮ ಬೀರುತ್ತದೆ ಚರ್ಚಿಸಿ). (200 ಪದಗಳು)
http://www.thehindu.com/todays-paper/tp-opinion/endgame-for-section-377/article19556477.ece
GENERAL STUDIES-3
4.Examine how science and technology (S&T) will affect geopolitics )
(ವಿಜ್ಞಾನ ಮತ್ತು ತಂತ್ರಜ್ಞಾನವು ಹೇಗೆ ಜಿಯೋ ಪಾಲಿಟಿಕ್ಸ್ (ಭೂಗೋಳಶಾಸ್ತ್ರ ) ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಪರೀಕ್ಷಿಸಿ.) (200 ಪದಗಳು)