29th August MLP

29TH AUGUST MLP

 

NOTE-29th August  ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆ ಗಳ್ಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳಲ್ಲಿ ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂದಿಸಿದ  SOURCE  ಲಿಂಕ್ ಕೊಟ್ಟಿದ್ದೇವೆ… ಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು   ಕೆಳಗೆ ನೀಡಿರಿಯುವ ಕಾಮೆಂಟ್ ಬಾಕ್ಸ್ ನಲ್ಲಿ ಕನ್ನಡದಲ್ಲಿ ಬರೆಯಿರಿ. .. ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ

 

GENERAL STUDIES-1

 

1.Write a note on Dr Ambedkar’s ideas about religion.

(ಧರ್ಮದ ಬಗ್ಗೆ ಡಾ. ಅಂಬೇಡ್ಕರ್ ಅವರ ಅಭಿಪ್ರಾಯಗಳ ಬಗ್ಗೆ   ಟಿಪ್ಪಣಿ ಬರೆಯಿರಿ).                                                                      (200 ಪದಗಳು)

 

http://www.epw.in/journal/2017/33/discussion/ambedkars-framing-religious-ideas.html

 

GENERAL STUDIES-2

2.Examine the potential implications of the proposed National Commission for Socially and Educationally Backward Classes which is armed with constitutional status. 

(ಸಾಂವಿಧಾನಿಕ ಸ್ಥಾನಮಾನವನ್ನು ಹೊಂದಿರುವ  ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ರಾಷ್ಟ್ರೀಯ ಆಯೋಗಕ್ಕೆ ಪ್ರಸ್ತಾಪಿಸಲಾಗಿರುವ ಸಂಭಾವ್ಯ ಪರಿಣಾಮಗಳನ್ನು ಪರೀಕ್ಷಿಸಿ). (200 ಪದಗಳು)

 

http://www.epw.in/journal/2017/33/commentary/unfinished-agenda-social-justice.html

 

GENERAL STUDIES-3

 

3. What are the parameters that define great power? Can India be considered an emerging great power? Discuss.  

 (ಮಹಾನ್ ಶಕ್ತಿಯನ್ನು ವ್ಯಾಖ್ಯಾನಿಸುವ ನಿಯತಾಂಕಗಳು ಯಾವುವು? ಭಾರತವನ್ನು  ಉದಯೋನ್ಮುಖ ಮಹಾನ್ ಶಕ್ತಿ ಎಂದು ಪರಿಗಣಿಸಬಹುದೇ? ಚರ್ಚಿಸಿ.)                                                                                                                                                                    (200 ಪದಗಳು)

 

http://www.epw.in/journal/2017/33/commentary/can-india-be-considered-emerging-great-power.html

 

4.Should floods be considered as natural disasters? Examine the causes of floods in Assam regions.

 (ಪ್ರವಾಹವನ್ನು ನೈಸರ್ಗಿಕ ವಿಪತ್ತುಗಳೆಂದು ಪರಿಗಣಿಸಬಹುದೇ ? ಇತ್ತೀಚಿಗೆ ಅಸ್ಸಾಂ ಪ್ರದೇಶಗಳಲ್ಲಿ ಪ್ರವಾಹದ ಕಾರಣಗಳನ್ನು ಪರೀಕ್ಷಿಸಿ.)

(200 ಪದಗಳು) 

http://indianexpress.com/article/opinion/columns/assam-flood-problem-brahmaputra-4813712/

 

Share