29th August MLP-MAINS LEARNING PROGRAM

29th AUGUST MLP

 

NOTE-   29th AUGUST ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ.

 

 

 

GENERAL STUDIES-1

 

1.How did the early peasant rebellions differ from the later peasant rebellions in India’s Struggle for freedom? Examine.

(ಭಾರತದ  ಸ್ವಾತಂತ್ರ್ಯ  ಹೋರಾಟದಲ್ಲಿ   ಆರಂಭಿಕ ರೈತರ ದಂಗೆಗಳು ತದನಂತರದ ನಂತರ ರೈತರ ದಂಗೆಗಳಿಗಿಂತ  ಹೇಗೆ ಭಿನ್ನವಾಗಿವೆ ಎಂಬುದನ್ನು ಪರೀಕ್ಷಿಸಿಸಿ)

 

150 ಪದಗಳು

 

https://www.britannica.com/event/Peasants-Revolt

 

 

 

GENERAL STUDIES-3

 

2.State the advantages and disadvantages of using Coal bed methane as a fuel in India. What is the present scenario of CBM resources in India?

 

(ಭಾರತದಲ್ಲಿ  ಕಲ್ಲಿದ್ದಲು ಬೆಡ್ ಮೀಥೇನ್  ( ಕಲ್ಲಿದ್ದಲು ಹಾಸಿನ ಕೆಳಗಿನ ಮೀಥೇನ್- ಸಿಬಿಎಂ) ಅನ್ನು  ಇಂಧನವಾಗಿ ಬಳಸುವುದರಿಂದ ಆಗುವ  ಪ್ರಯೋಜನಗಳು ಮತ್ತು ಅನಾನುಕೂಲತೆಗಳನ್ನು ತಿಳಿಸಿರಿ . ಭಾರತದಲ್ಲಿ ಸಿಬಿಎಂ ಸಂಪನ್ಮೂಲಗಳ ಪ್ರಸ್ತುತ ಪರಿಸ್ಥಿತಿಯೇನು ?) 

 

250 ಪದಗಳು

 

GENERAL STUDIES-4

 

 

3.Is morality important to lead a happy life? Support your answer with examples.

(ಸಂತೋಷದ ಜೀವನವನ್ನು ನಡೆಸಲು ನೈತಿಕತೆಯು ಮುಖ್ಯವಾದುದಾಗಿದೆಯೇ ? ಉದಾಹರಣೆಗಳೊಂದಿಗೆ ನಿಮ್ಮ ಉತ್ತರವನ್ನು ಬೆಂಬಲಿಸಿರಿ.)

 

250 ಪದಗಳು

 

http://www.ethicssage.com/2017/04/can-you-be-happy-without-being-an-ethical-person.html

 

 

 

 

Share