2nd August MLP-MAINS LEARNING PROGRAM

 2nd AUGUST MLP

 

NOTE-   2nd AUGUST ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ

 

 

GENERAL STUDIES-1

 

 

1.What did you understood from Feudalism? Review the characteristics found in the feudal system

(ಊಳಿಗಮಾನ ಪದ್ಧತಿ ಎಂದರೇನು ಊಳಿಗಮಾನ್ಯ ಪದ್ಧತಿಯಲ್ಲಿ  ಕಂಡುಬರುವ  ಗುಣಲಕ್ಷಣಗಳನ್ನು  ವಿಮರ್ಶಿಸಿ.  )

250 ಪದಗಳು

 

 

 

GENERAL STUDIES-2

 

2.Where We lag on Rural Reforms – ? Do you think day by day Reform in India is Declining on improvement ? Examine.

 

(ಗ್ರಾಮೀಣ ಸುಧಾರಣೆಎಲ್ಲಿ ಎಡವಿದ್ದೇವೆ?ದಿನದಿಂದ  ದಿನಕ್ಕೆ  ಸುಧಾರಣೆ ಕೈ ಜಾರಿ ಹೋಗುತ್ತಿದೆ ಎಂದು ನಿಮಗೆ ಅನಿಸುತ್ತಿದೆಯೇ ?ಪರೀಕ್ಷಿಸಿ )

250 ಪದಗಳು

 

GENERAL STUDIES-3

 

3.What to you understand by gene editing technology? There is growing fear that the promising CRISPR Cas9 gene-editing system is being  Affect   Collateral DNA .   Critically Examine.

(ಜೀನ್ಎಡಿಟಿಂಗ್ಎಂದರೆ  ನೀವು ಏನು ಅರ್ಥೈಸಿಕೊಳ್ಳುತ್ತೀರಿ?  .  ಸಿಆರ್ಎಸ್ಪಿಆರ್ ಜೀನ್ ಎಡಿಟಿಂಗ್ ಅಪಾಯಕಾರಿ ಮೇಲಾಧಾರ ಡಿಎನ್ಎ ಹಾನಿಯನ್ನು ಉಂಟುಮಾಡಬಹುದು ಎಂದುದನ್ನು ವಿಮರ್ಶಾತ್ಮಕವಾಗಿ ಪರೀಕ್ಷಿಸಿ)

 

 (250 ಪದಗಳು)

 

https://www.thehindu.com/todays-paper/tp-opinion/how-safe-is-crispr/article24543744.ece

 

 

 

 

Share