2nd October-MLP

2nd  OCTOBER  MLP

 

NOTE-  2nd  OCTOBER ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳ್ಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು. ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ

 

           

GENERAL STUDIES-1

 

1.Discuss Drugs demand problems in Punjab.

( ಪಂಜಾಬ್ ನಲ್ಲಿ  ಡ್ರಗ್ಸ್ ಬೇಡಿಕೆ ಸಮಸ್ಯೆ ಕುರಿತು ಚರ್ಚಿಸಿ)                                                                                                    (200 ಪದಗಳು)

 

http://indianexpress.com/article/explained/behind-blame-game-over-punjab-drugs-problem-uncertainty-around-real-numbers-4859526/

 

 

GENERAL STUDIES-2

 

2.India must embrace social entrepreneurship to embrace socio economic transformation. Comment.

(ಸಾಮಾಜಿಕ ಆರ್ಥಿಕ ರೂಪಾಂತರವನ್ನು ಅಳವಡಿಸಿಕೊಳ್ಳಲು ಭಾರತವು ಸಾಮಾಜಿಕ ಉದ್ಯಮಶೀಲತೆಯನ್ನು ಅಳವಡಿಸಿಕೊಳ್ಳಬೇಕಾಗಿದೆ ವ್ಯಾಖ್ಯೆಸಿಸಿ )

(200 ಪದಗಳು)

 

http://www.thehindu.com/todays-paper/tp-opinion/turn-the-economic-ship-around/article19749529.ece

 

 

GENERAL STUDIES-3

3.Operational Efficiency is a major lacunae in Indian Railways. Do you think Privatisation can help in improving operation condition? Give reasons.

(ಭಾರತೀಯ ರೈಲ್ವೆ  ಕಾರ್ಯಾಚರಣೆಯ ದಕ್ಷತೆಯಲ್ಲಿ  ಕುಸಿಯುತ್ತಿದೆಕಾರ್ಯಾಚರಣೆಯ ಸ್ಥಿತಿಯನ್ನು ಸುಧಾರಿಸುವಲ್ಲಿ ಖಾಸಗೀಕರಣವು ಸಹಾಯ ಮಾಡಬಹುದು ಎಂದು ನೀವು ಯೋಚಿಸುತ್ತೀರಾ? ಕಾರಣಗಳನ್ನು ನೀಡಿ.)                                                                                (200 ಪದಗಳು)

 

http://www.thehindu.com/todays-paper/govt-may-open-railway-lines-to-private-players/article19749646.ece

 

 

 

Share