31st August MLP

31st  AUGUST MLP

 

NOTE-  31st August  ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆ ಗಳ್ಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳಲ್ಲಿ ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂದಿಸಿದ  SOURCE  ಲಿಂಕ್ ಕೊಟ್ಟಿದ್ದೇವೆ… ಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು   ಕೆಳಗೆ ನೀಡಿರಿಯುವ ಕಾಮೆಂಟ್ ಬಾಕ್ಸ್ ನಲ್ಲಿ ಕನ್ನಡದಲ್ಲಿ ಬರೆಯಿರಿ. .. ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ

 

GENERAL STUDIES-1

1.Why do you think dera’s and ahsrams   and attract huge number of people in the Indian society? Critically analyse.  

 (ಡೇರಾ ಮತ್ತು ಆಶ್ರಮಗಳು ಭಾರತೀಯ ಸಮಾಜದಲ್ಲಿ ಹೆಚ್ಚಿನ ಸಂಖ್ಯೆಯ ಜನರನ್ನು ಆಕರ್ಷಿಸುವುದೇಕೆ? ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ.)

(200 ಪದಗಳು)

 

http://www.livemint.com/Opinion/uXNb51II1ikZTQ7EleqmYL/Indias-perverse-political-equilibrium.html

 

GENERAL STUDIES-2

 

 2.Can India and China use BRICS to build good relations and strengthen mutual cooperation? Discuss how.

(ಭಾರತ ಮತ್ತು ಚೀನಾ ನಡುವೆ  ಉತ್ತಮ ಸಂಬಂಧಗಳನ್ನು ನಿರ್ಮಿಸಲು ಮತ್ತು ಪರಸ್ಪರ ಸಹಕಾರವನ್ನು ಬಲಪಡಿಸಲು BRICS ಅನ್ನು  ಬಳಸಬಹುದೇ?   ಚರ್ಚಿಸಿ.)                                                                                                                                                                     (200 ಪದಗಳು)

 

http://indianexpress.com/article/opinion/can-india-and-china-use-brics-to-build-a-house/

 

3.What is digital economy? Do you think there is a need to regulate digital platforms or replace them with state owned platforms? Critically examine.

 (ಡಿಜಿಟಲ್ ಆರ್ಥಿಕತೆ ಏನ೦ದರೇನು ? ಡಿಜಿಟಲ್ ವೇದಿಕೆಗಳನ್ನು ನಿಯಂತ್ರಿಸುವ  ಅಥವಾ ಅವುಗಳನ್ನು ರಾಜ್ಯ ಸ್ವಾಮ್ಯದ ವೇದಿಕೆಗಳಲ್ಲಿ ಬದಲಾಯಿಸುವ ಅಗತ್ಯವಿದೆಯೇ? ವಿಮರ್ಶಾತ್ಮಕವಾಗಿ ಪರೀಕ್ಷಿಸಿ.)                                                                                                                (200 ಪದಗಳು)

 

http://www.livemint.com/Opinion/aRpqYCRu2QdGzog8L2cMOM/Digital-platformthe-new-commanding-heights.html

 

 

 

GENERAL STUDIES-3

4.Discuss the implications of right to privacy judgement on financial inclusion. (200 Words)

 (ಹಣಕಾಸಿನ ಒಳಗೂಡಿಸುವಿಕೆ ಕುರಿತು ಇತ್ತೀಚಿನ ಗೌಪ್ಯತೆ ತೀರ್ಪಿನ ಹಕ್ಕಿನ ಪರಿಣಾಮಗಳನ್ನು ಚರ್ಚಿಸಿ.)                                                                                                                                                                                     (200 ಪದಗಳು)

 

http://www.livemint.com/Opinion/4E9P8VDxKYkwG6jrV0juQO/Financial-inclusion-and-the-right-to-privacy.html

 

Share