4th OCTOBER MLP
NOTE- 4th OCTOBER ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳ್ಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.
ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ SOURCE ಲಿಂಕ್ ಕೊಟ್ಟಿದ್ದೇವೆ… ಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ
GENERAL STUDIES-1
1.Choice and Consent are the pillars for women rights. With reference to abortion rights, explain how both these pillars need to be protected.
( ಮಹಿಳೆಯರಿಗೆ ಆಯ್ಕೆ ಮತ್ತು ಒಪ್ಪಿಗೆ ಇವೆರಡು ಅವರ ಹಕ್ಕಿಗೆ ಆಧಾರ ಸ್ಥ೦ಭಗಳು . ಗರ್ಭಪಾತ ಹಕ್ಕುಗಳ ಆಧಾರದ ಮೇಲೆ ಈ ಸ್ತಂಭಗಳೆರಡೂ ಹೇಗೆ ರಕ್ಷಣೆ ಪಡೆಯಬಹುದೆಂಬುದನ್ನು ವಿವರಿಸಿ) (200 ಪದಗಳು)
https://thewire.in/181568/abortion-law-reproductive-rights/
GENERAL STUDIES-2
2.Limiting discovery of tobacco products can prolong the resistance and not prevent it. India urgently needs a National Tobacco Control Policy with a special focus on children. Comment.
(ತಂಬಾಕು ಉತ್ಪನ್ನಗಳ ಅನ್ವೇಷಣೆಯ ಸೀಮಿತಗೊಳಿಸುವಿಕೆಯು ಪ್ರತಿರೋಧವನ್ನು ಉಳಿಸಿಕೊಳ್ಳಬಹುದು ಆದರೆ ಅದನ್ನು ತಡೆಯುವುದಿಲ್ಲ. ಮಕ್ಕಳ ಬಗ್ಗೆ ವಿಶೇಷ ಗಮನ ಹರಿಸಿ ಭಾರತಕ್ಕೆ ತುರ್ತಾಗಿ ರಾಷ್ಟ್ರೀಯ ತಂಬಾಕು ನಿಯಂತ್ರಣ ನೀತಿ ಅಗತ್ಯತೆ ಇದೆ ವ್ಯಾಖ್ಯೆಸಿ) (200 ಪದಗಳು)
GENERAL STUDIES-3
3.“India’s internal security concerns must override humanitarian impulses.” Comment in the context of Rohingya crisis. (200 Words)
(ಭಾರತದ ಆಂತರಿಕ ಭದ್ರತಾ ಕಳವಳಗಳು ಮಾನವೀಯ ಪ್ರಚೋದನೆಗಳನ್ನು ಮೀರಿಸುತ್ತದೆ ಎಂಬುದನ್ನು ರೊಹಿಂಗ್ಯಾ ಬಿಕ್ಕಟ್ಟಿನ ಸಂದರ್ಭದಲ್ಲಿ ವ್ಯಾಖ್ಯೆಸಿ .) (200 ಪದಗಳು)