4th SEPTEMBER MLP
NOTE- 4th September ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆ ಗಳ್ಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳಲ್ಲಿ ಮುಂದಿನ ದಿನದಲ್ಲಿ ನೀಡಲಾಗುವುದು.
ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂದಿಸಿದ SOURCE ಲಿಂಕ್ ಕೊಟ್ಟಿದ್ದೇವೆ… ಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಕೆಳಗೆ ನೀಡಿರಿಯುವ ಕಾಮೆಂಟ್ ಬಾಕ್ಸ್ ನಲ್ಲಿ ಕನ್ನಡದಲ್ಲಿ ಬರೆಯಿರಿ. .. ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ
GENERAL STUDIES-1
1.What do you understand by majoritarianism and vigilantism? Discuss critically why these phenomena are on the rise in America and India.
(ಬಹುಪಕ್ಷೀಯತೆ ಮತ್ತು ಜಾಗರೂಕತೆಗಳನ್ನು ನೀವು ಏನೆಂದು ಅರ್ಥ ಮಾಡಿಕೊಳ್ಳುತ್ತೀರಿ? ಅಮೆರಿಕಾ ಮತ್ತು ಭಾರತದಲ್ಲಿ ಈ ವಿದ್ಯಮಾನಗಳು ಏರಿಕೆಯಾಗುತ್ತಿದೆ ಎಂಬುದರ ಬಗ್ಗೆ ವಿಮರ್ಶಾತ್ಮಕವಾಗಿ ಚರ್ಚಿಸಿ.) (200 ಪದಗಳು)
GENERAL STUDIES-2
2.In its statement of objects and reasons for proposing a new inter-State river water disputes law, the Centre lists out the drawbacks in the prevalent Inter-State River Water Disputes Act of 1956. What are these drawbacks? What are the features of proposed new inter-State river water disputes law? Discuss.
(ಹೊಸ ಅಂತರ್ –ರಾಜ್ಯ ನದಿ ನೀರಿನ ವಿವಾದಗಳು ಕಾನೂನುನ್ನು ಪ್ರಸ್ತಾಪಿಸುವ ಪ್ರಶ್ನೆ ಮತ್ತು ಕಾರಣಗಳ ಹೇಳಿಕೆಗಳಲ್ಲಿ, ಕೇಂದ್ರ ಸರಕಾರವು 1956 ರ ಅಂತರ್–ರಾಜ್ಯ ನೀರಿನ ವಿವಾದಗಳ ಕಾಯಿದೆಯ ನ್ಯೂನತೆಗಳನ್ನು ಪಟ್ಟಿ ಮಾಡುತ್ತದೆ. ಈ ನ್ಯೂನತೆಗಳು ಯಾವುವು? ಪ್ರಸ್ತಾವಪಿತ ಹೊಸ ಅಂತರ್–ರಾಜ್ಯ ನದಿ ನೀರಿನ ವಿವಾದಗಳ ಕಾನೂನಿನ ಲಕ್ಷಣಗಳು ಯಾವುವು? ಚರ್ಚಿಸಿ. ) (200 ಪದಗಳು)
http://www.thehindu.com/todays-paper/tp-opinion/a-water-umpire/article19597467.ece
GENERAL STUDIES-3
3.In your opinion, what lessons governments across the world, including India, have learnt from meltdowns in 1997 and the one that emerged a decade later? In the light of recent events, critically comment. (200 Words)
(ನಿಮ್ಮ ಅಭಿಪ್ರಾಯದಲ್ಲಿ, ಭಾರತ ಸೇರಿದಂತೆ ಜಗತ್ತಿನಾದ್ಯಂತ ಇರುವ ಸರ್ಕಾರಗಳು, 1997 ರ ಬಿಕ್ಕಟಿಗೆ ಕರಗುವಿಕೆಯಿಂದ ಮತ್ತು ಅದೇ ಪರಿಸ್ಥಿತಿ ಒಂದು ದಶಕದ ನಂತರ ಹುಟ್ಟಿಕೊಂಡಿರುವ ಇದರಿಂದ ಏನನ್ನು ಕಲಿಯಬೇಕಿದೆ ? ಇತ್ತೀಚಿನ ಘಟನೆಗಳ ಬೆಳಕಿನಲ್ಲಿ ವಿಮರ್ಶಾತ್ಮಕವಾಗಿ ವ್ಯಾಖ್ಯೆಸಿಸಿ ) .
(200 ಪದಗಳು)