5th October MLP

5th  OCTOBER  MLP

NOTE-  5th  OCTOBER ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳ್ಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ

 

 

GENERAL STUDIES-1

 

1.Differentiate between earthquake magnitude and intensity. How does the modern magnitude scale work? How are large earthquakes measured? (200 Words)

(ಭೂಕಂಪದ ಪ್ರಮಾಣ ಮತ್ತು ತೀವ್ರತೆ ನಡುವೆ ವ್ಯತ್ಯಾಸ ತಿಳಿಸಿ . ಆಧುನಿಕ ಪರಿಮಾಣ ಪ್ರಮಾಣ  ಹೇಗೆ  ಕೆಲಸ ಮಾಡುತ್ತದೆ?  ಹಾಗು ದೊಡ್ಡ ಭೂಕಂಪಗಳನ್ನು  ಹೇಗೆ ಅಳೆಯುತ್ತವೆ? )

                                                                                                                                                                        (200 ಪದಗಳು)

 

 

http://indianexpress.com/article/explained/why-the-sizes-of-earthquakes-multiply-rather-than-add-up-4862772/

 

 

 

 

GENERAL STUDIES-2

 

2.Making regional language the medium of instruction in our schools is in the larger interest of children and society. Discuss. (200 Words)

(ಪ್ರಾದೇಶಿಕ ಭಾಷೆಯನ್ನು ನಮ್ಮ ಶಾಲೆಗಳಲ್ಲಿ ಬೋಧಿಸುವ ಮಾಧ್ಯಮವನ್ನಾಗಿ  ಮಾಡುವುದು ಮಕ್ಕಳ ಮತ್ತು ಸಮಾಜದ ಹೆಚ್ಚಿನ ಆಸಕ್ತಿಯನ್ನು ಹೊಂದಿದೆ. ಚರ್ಚಿಸಿ.) (200 ಪದಗಳು)

 

http://www.livemint.com/Opinion/aSPk19PHjbWwio7HB5HbxN/The-relevance-of-regional-language-in-teaching.html

 

 

 

 

GENERAL STUDIES-3

 

3.What is Cyber deterrence? Highlight the need for India to have an effective cyber deterrence policy? Discuss. (200 Words)

(ಸೈಬರ್ ತಡೆ ಎಂದರೇನು ? ಪರಿಣಾಮಕಾರಿಯಾದ ಸೈಬರ್ ನಿರೋಧಕ ನೀತಿಯನ್ನು ಹೊಂದಲು ಭಾರತದ ಅಗತ್ಯವನ್ನು  ತೋರಿಸಿ  ಚರ್ಚಿಸಿ.)

(200 ಪದಗಳು)

 

https://thewire.in/179682/india-needs-credible-deterrence-strategy-cyberspace/

 

Share