5th OCTOBER MLP-MAINS LEARNING PROGRAM

5th OCTOBER MLP

 

NOTE-   5th OCTOBER ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ.

 

GENERAL STUDIES-1

1.Describe the demands of the early nationalists in the Indian freedom struggle. Discuss how these demands were led to Surat Split.

(ಭಾರತದ  ಸ್ವಾತಂತ್ರ್ಯ ಹೋರಾಟದಲ್ಲಿ ಆರಂಭಿಕ ರಾಷ್ಟ್ರೀಯವಾದಿಗಳ ಬೇಡಿಕೆಗಳನ್ನು ವಿವರಿಸಿ. ಈ ಬೇಡಿಕೆಗಳು ಸೂರತ್  ಒಡಕಿಗೆ ಕಾರಣವಾಯಿತ ಎಂಬುದನ್ನು ಚರ್ಚಿಸಿ )

150 ಪದಗಳು

 

   

GENERAL STUDIES-2

2.Discuss in detail the adjectives added in the preamble by 42nd constitutional amendment act, 1976.

(1976ರ  42 ನೇ ಸಾಂವಿಧಾನಿಕ ತಿದ್ದುಪಡಿ ಕಾಯಿದೆಯಿಂದ   ಪ್ರಸ್ತಾವನೆಗೆ  ಸೇರಿಸಲಾದ   ಗುಣವಾಚಕಗಳನ್ನು ವಿವರವಾಗಿ ಚರ್ಚಿಸಿ)

 250 ಪದಗಳು

 

GENERAL STUDIES-3

3.E-mobility is a nascent industry in India. What are the challenges facing the adoption of e-vehicles in India. Write about the FAME-II mission.

(ಭಾರತದಲ್ಲಿ ಇ-ಮೊಬಿಲಿಟಿ  ಹೊಸ ಉದ್ಯಮವಾಗಿದೆ. ಭಾರತದಲ್ಲಿ ಇ-ವಾಹನಗಳನ್ನು  ಅಳವಡಿಸಿಕೊಳ್ಳುಲು ಎದುರಾಗುವ  ಸವಾಲುಗಳು ಯಾವುವು.  ಫೇಮ್ -೨ ಮಿಷನ್ ಬಗ್ಗೆ ಬರೆಯಿರಿ.)

250 ಪದಗಳು

 

 

 

Share