5th SEPTEMBER MLP
NOTE- 5th SEPTEMBER ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.
ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ SOURCE ಲಿಂಕ್ ಕೊಟ್ಟಿದ್ದೇವೆ… ಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ.
GENERAL STUDIES-2
1.Rising cases of mental health disorders in India needs a more proactive approach from the government. What are the major reasons and issues concerning the rise?
(ಭಾರತದಲ್ಲಿ ಮಾನಸಿಕ ಆರೋಗ್ಯ ಅಸ್ವಸ್ಥತೆಗಳ ಹೆಚ್ಚುತ್ತಿರುವ ಪ್ರಕರಣಕ್ಕೆ ಸರ್ಕಾರದಿಂದ ಹೆಚ್ಚು ಕ್ರಿಯಾತ್ಮಕ ವಿಧಾನದ ಅಗತ್ಯತೆ ಇದೆ . ಮಾನಸಿಕ ಅಸ್ವಸ್ಥತೆ ಏರಿಕೆಗೆ ಸಂಬಂಧಿಸಿದ ಪ್ರಮುಖ ಕಾರಣಗಳು ಮತ್ತು ಸಮಸ್ಯೆಗಳು ಯಾವುವು?)
150 ಪದಗಳು
GENERAL STUDIES-3
2.What do you understand by term ‘net neutrality’? What are the significance of TRAI’s recommendations in this regard?
(‘ನೆಟ್ ನ್ಯೂಟ್ರಾಲಿಟಿ‘ ಎಂಬ ಪದದಿಂದ ನೀವು ಏನನ್ನು ಅರ್ಥ ಮಾಡಿಕೊಳ್ಳುತ್ತೀರಿ? ಈ ವಿಷಯದಲ್ಲಿ ಟ್ರಾಯ್ ಶಿಫಾರಸುಗಳ ಪ್ರಾಮುಖ್ಯತೆಯೇನು ?)
250 ಪದಗಳು
https://www.financialexpress.com/opinion/monitoring-net-neutrality-a-challenge/1297799/
GENERAL STUDIES-4
3.Define the following with suitable examples:
a) Justice
b) Non-Cognitivism
c) Impartiality
ಸೂಕ್ತ ಉದಾಹರಣೆಗಳೊಂದಿಗೆ ಈ ಕೆಳಗಿನದನ್ನು ವಿವರಿಸಿ:
a) ನ್ಯಾಯ
b) ನಾನ್-ಕಾಗ್ನಿಟಿವಿಸ್ಮ್
c) ನಿಷ್ಪಕ್ಷಪಾತ
150 ಪದಗಳು
http://ce.sharif.edu/courses/91-92/1/ce347-1/resources/root/1-Key_Terms_in_Ethics.pdf