6th OCTOBER MLP
NOTE- 6th OCTOBER ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳ್ಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.
ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ SOURCE ಲಿಂಕ್ ಕೊಟ್ಟಿದ್ದೇವೆ… ಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ
GENERAL STUDIES-1
1.Alternate opinions form the backbone of a civic society. How can Peace Establishment and Civil Society play a more meaningful role in social transformation? Discuss.
(ಪರ್ಯಾಯ ಅಭಿಪ್ರಾಯಗಳು ನಾಗರಿಕ ಸಮಾಜದ ಬೆನ್ನೆಲುಬಾಗಿವೆ. ಸಾಮಾಜಿಕ ರೂಪಾಂತರದಲ್ಲಿ ಶಾಂತಿ ಸ್ಥಾಪನೆ ಮತ್ತು ನಾಗರಿಕ ಸಮಾಜ ಹೆಚ್ಚು ಅರ್ಥಪೂರ್ಣ ಪಾತ್ರವನ್ನು ಹೇಗೆ ವಹಿಸಿಕೊಳ್ಳಬಹುದು? ಚರ್ಚಿಸಿ.)
(200 ಪದಗಳು)
GENERAL STUDIES-2
2.Police reforms require structural changes making the establishment more independent and resistant to external influences. Comment.
(ಪೋಲಿಸ್ ವ್ಯವಸ್ಥೆಯ ಸುಧಾರಣೆಯಲ್ಲಿ ರಚನಾತ್ಮಕ ಬದಲಾವಣೆ ಬೇಕಾಗಿದೆ ಅದು ಹೆಚ್ಚು ಸ್ವತಂತ್ರವಾಗಿ ಮತ್ತು ಬಾಹ್ಯ ಪ್ರಭಾವಗಳಿಗೆ ನಿರೋಧಕವಾಗಿಸುತ್ತದೆ. ವ್ಯಾಖ್ಯೆಸಿ .) (200 ಪದಗಳು)
GENERAL STUDIES-3
3.Analyse the impact of climate change on the Indian Economy. Suggest some key systemic measures for the same. (200 Words)
(ಭಾರತೀಯ ಆರ್ಥಿಕತೆಗೆ ಹವಾಮಾನ ಬದಲಾವಣೆಯ ಪರಿಣಾಮವನ್ನು ವಿಶ್ಲೇಷಿಸಿ. ಹಾಗು ಕೆಲವು ಪ್ರಮುಖ ವ್ಯವಸ್ಥಿತ ಕ್ರಮಗಳನ್ನು ಸೂಚಿಸಿ.) (200 ಪದಗಳು)