9th October MLP-MODEL ANSWERS

9th OCTOBER  MLP

 

NOTE:: ದಯವಿಟ್ಟು  ಗಮನಿಸಿ ಕೆಳಗಿನ ಉತ್ತರಗಳು‘  ‘ಮಾದರಿ ಉತ್ತರಗಳುಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ  ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿ ರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ  ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.

 

 

GENERAL STUDIES PAPER-1(ಸಾಮಾನ್ಯ ಅಧ್ಯಾಯ)

 

1) What do you understand by Islamic modernity? Discuss its nature and necessity.

( ಇಸ್ಲಾಮಿಕ್ ಆಧುನಿಕತೆಯಿಂದ   ಏನನ್ನು  ಅರ್ಥಮಾಡಿಕೊಳ್ಳುತ್ತೀರಿ?     ಹಾಗು  ಅದರ ಸ್ವಭಾವ ಮತ್ತು ಅವಶ್ಯಕತೆಯನ್ನು ಚರ್ಚಿಸಿ.)

(200 ಪದಗಳು)

 

 

ಪಾಶ್ಚಾತ್ಯ ಆಧುನಿಕತೆಯ ಸಂದಿಗ್ಧ ಘಟ್ಟದಲ್ಲಿ ಉತ್ತರಾಧುನಿಕತೆ (ಪಾಶ್ಚಾತ್ಯರ ಆಧುನಿಕತೆಯ ನಂತರ ಹುಟ್ಟಿಕೊಂಡಿರುವುದು) ಹುಟ್ಟು ಪಡೆದು ಕೊಂಡಿತ್ತು.  ಆಧುನಿಕತೆಯ ವಿಶ್ವಾಸ ಪ್ರಮಾಣಗಳು ಹಲವು ಅಳತೆಯಲ್ಲಿ ಪ್ರಶ್ನಿಸಲ್ಪಟ್ಟಾಗ ಉತ್ತರಾಧುನಿ ಕತೆ ವಿಕಸನವಾಯಿತು. ಆದರೆ ಉತ್ತರಾಧುನಿಕತೆ ಕೂಡಾ  ನಿಯಮಿತವಾದ ಆಶಯಗಳೊಳಗೆ ರೂಪುಗೊಂಡದ್ದೇನಲ್ಲ. ಆಧುನಿಕತೆಯ ಜಂಜಾಟ ಗಳಿಂದ ಹೊರಬರಲು ದಾರಿಯನ್ನು ಹುಡುಕಾಡು ತ್ತಿದ್ದವರು  ಉತ್ತರಾಧುನಿಕತೆಯ ವಿಕಸನಕ್ಕೆ ಕಾರಣ ಕರ್ತರಾದರು. ಇಸ್ಲಾಂ ಧರ್ಮದಲ್ಲಿಯೂ ಇದು ಈಗ ಚರ್ಚೆಯಲ್ಲಿದೆ. ಆದರೂ ಆಧುನಿಕತೆ ಯೊಂದಿಗೆ  ಇಸ್ಲಾಂ ಧರ್ಮದ  ಜಗತ್ತಿನ ನಿಲುವು ಈಗಾ ಗಲೇ ಸ್ಪಷ್ಟವಾಗಿಯೇ ಇದೆ. ಅದು ಹಲವು ರೀತಿಯದ್ದಾಗಿವೆ. ಆಧುನಿಕತೆಯೊಂದಿಗೆ ಗುದ್ದಾಡಿ ಗೆದ್ದಿದ್ದೇವೆಂದೇ  ಭಾವಿಸುವವರೂ ಇದ್ದಾರೆ. ಅಧುನಿಕತೆಯೊಂದಿಗೆ ಸಂವಾದದ ಸಂಬಂಧ ಇರಿಸಿ ಕೊಂಡಿದ್ದೇವೆ ಎನ್ನುವವರೂ ಆಧುನಿಕತೆಯನ್ನು ಎದುರಿಸದೆಯೇ ಆಧುನಿಕ  ಪೂರ್ವ ಜೀವನ ಸ್ಥಿತಿಗತಿಯೊಂದಿಗೆ ಇಸ್ಲಾಂ ಧರ್ಮ ಬೌದ್ಧಿಕ ಕ್ಷೇತ್ರ ಸಾಗಿತ್ತೆಂದೂ ವಿಶ್ಲೇಷಿಸುವವರೂ ಇದ್ದಾರೆ. ಆಧುನಿಕತೆ ಎಂಬುದು ಇಸ್ಲಾಂ ಧರ್ಮವು  ಬೌದ್ಧಿಕತೆಯ  ಕೇಂದ್ರ ಬಿಂದು ಆಗಿತ್ತು. ಹಲವು ಇಸ್ಲಾಂ ಧರ್ಮ ಆಂದೋಲನಗಳೇ ಯುಕ್ತಿಯೊಂದಿಗೆ ಸಂಘರ್ಷ ಕ್ಕಿಳಿದೇ ಯುಕ್ತಿಯನ್ನು ಪರೋಕ್ಷವಾಗಿ ಒಳಗೆ ಸೇರಿಸಿದೆ. ಇದು  ಉತ್ತರಾಧುನಿಕತೆಯ ಕುರಿತ ನಿಲುವುಗಳಿಗೂ ಭಾದಕವೆನಿಸಿಕೊಂಡಿದೆ. ಮಾತ್ರವಲ್ಲ ಇತಿಹಾಸದ ಸ್ಥಳ-ಕಾಲ ಸಂದರ್ಭಗಳಿಗೆ ಅಧೀನ ಗೊಳ್ಳದ ಒಗ್ಗದ  ಯಾವುದೇ ಆಂದೋಲನಕ್ಕೂ ತಮ್ಮ ಬೆಳವಣಿಗೆಯನ್ನು ಪೂರ್ಣಗೊಳಿಸುವುದಕ್ಕೆ ಸಾಧ್ಯವೂ ಇಲ್ಲ. ಆದರೆ ನಾವು ಬದುಕುತ್ತಿರುವ ಕಾಲವನ್ನು  ಪೂರ್ಣಾರ್ಥಾದಲ್ಲಿ ಅರಿತುಕೊಳ್ಳುವುದು ಇಲ್ಲಿ ಪ್ರಾಮುಖ್ಯವಾಗಿದೆ. 

 

ಇಸ್ಲಾಮಿಕ್ ಆಧುನಿಕತೆಯ ಅಗತ್ಯತೆ:

  • ಇತರ ಧಾರ್ಮಿಕ ಗುಂಪುಗಳ ಮಹಿಳೆಗೆ ಹೋಲಿಸಿದರೆ ಇಸ್ಲಾಂ ಧರ್ಮ ಮಹಿಳೆಯರ ಸಾಮಾಜಿಕ ಸ್ಥಿತಿ ಬೇರೆ ರೀತಿಯಲ್ಲೇ ಇದೆ . ಇಸ್ಲಾಂ ಧರ್ಮದ ಮಹಿಳೆಯರನ್ನು  ಸಮಾನತೆಯ ಪರಿಕಲ್ಪನೆಯು  ಮೂಲಕ ಉನ್ನತಿಸಬೇಕಾಗುತ್ತದೆ . ಇದಕ್ಕೆ ಉತ್ತಮ ಉದಾಹರಣೆಯನ್ನು ಇತ್ತೀಚಿನ ಟ್ರಿಪಲ್ ತಲಾಖ್  ಚರ್ಚಯಲ್ಲಿ ಕಾಣಬಹುದು .
  • ಅನೇಕ ಇಸ್ಲಾಮಿಕ್ ದೇಶಗಳಲ್ಲಿ   ಇನ್ನೂ  ಪ್ರಜಾಪ್ರಭುತ್ವವು  ಸ್ವೀಕಾರಾರ್ಹವಾಗಿಲ್ಲ . ಅನೇಕ ಪ್ರಾದೇಶಿಕ ಗುಂಪುಗಳು ಅಧಿಕಾರಕ್ಕಾಗಿ ಹೋರಾಟನಡೆಸುತ್ತಿದೆ . ಈ ಯುದ್ಧವು ಜಗತ್ತಿನ ಇತರ…….CLICK HERE TO READ MORE AND TO READ REMAINING ANSWERS
Share