22nd SEPTEMBER
SOURCE–http://www.thehindu.com/news/national/sonia-urges-pm-to-have-womens-reservation-bill-passed-in-lok-sabha/article19729728.ece
1.ಮಹಿಳಾ ಮೀಸಲಾತಿ ಮಸೂದೆ
ಪ್ರಾಮುಖ್ಯತೆ–ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ (ಪ್ರಬಂಧ ಬರವಣಿಗೆಗಾಗಿ)
ಪ್ರಮುಖ ಸುದ್ದಿ
- ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಪರಿಚಯಿಸಲು ಕೇಂದ್ರ ಸರಕಾರವು ಯೋಜಿಸಿದೆ .
- ಮಹಿಳೆಯರಿಗೆ ಲೋಕಸಭೆ ಮತ್ತು ರಾಜ್ಯ ಶಾಸನ ಸಭೆಗಳ 33% ನಷ್ಟು ಮೀಸಲಾತಿಯನ್ನು ಕಲ್ಪಿಸುವ ಮೂಲ ಪರಿಕಲ್ಪನೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರದ್ದು.
- ಮಸೂದೆಯನ್ನು ದೇವೇಗೌಡ ಸರಕಾರ 1996ರಲ್ಲಿ ಜಾರಿಗೆ ತಂದಿತ್ತು. ಮಹಿಳಾ ಮೀಸಲಾತಿ ಮಸೂದೆ 2010ರಲ್ಲೇ ರಾಜ್ಯಸಭೆಯಲ್ಲಿ ಪಾಸಾದರೂ ಸದಾ ವಿವಾದಗಳಿಂದ ಮುಂದೂಡಲ್ಪಟ್ಟಿತ್ತು.
ಮುಖ್ಯ ಪರೀಕ್ಷೆಗಾಗಿ
ಬಿಲ್ ನ ಮುಖ್ಯಾಂಶಗಳು:
- 2008 ರ ಸಂವಿಧಾನ (೧೦೮ನೇ ತಿದ್ದುಪಡಿ) ಬಿಲ್, ಲೋಕಸಭೆಯಲ್ಲಿ ಮತ್ತು ಶಾಸನ ಸಭೆಗಳಲ್ಲಿ ಮಹಿಳೆಯರಿಗಾಗಿ ಮೂರನೇ ಒಂದು ಭಾಗದಷ್ಟು ಮೀಸಲು ನೀಡುತ್ತದೆ.
- ಈ ಮೀಸಲಾತಿ ಸ್ಥಾನಗಳ ಹಂಚಿಕೆಯನ್ನು ಸಂಸತ್ತು ಸೂಚಿಸುವಂತ ಅಂತಹ ಪ್ರಾಧಿಕಾರ ನಿರ್ಧರಿಸುತ್ತದೆ.
- ಒಟ್ಟು ಮೀಸಲಾತಿ: ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿಟ್ಟ ಒಟ್ಟು ಸ್ಥಾನಗಳ ಮೂರನೇ ಒಂದು ಭಾಗವನ್ನು ಲೋಕಸಭೆ ಮತ್ತು ಶಾಸಕಾಂಗ ಸಭೆಗಳಲ್ಲಿ ಆ ಗುಂಪುಗಳ ಮಹಿಳೆಯರಿಗೆ…..CLICK HERE TO READ MORE