27th September MLP

27th  SEPTEMBER MLP

 

NOTE-  27th September ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳ್ಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ

 

           

GENERAL STUDIES-1

 

1.Geographical Indicators indicate Indian Diversity and should be promoted as much as possible. Analyse

(ಭೌಗೋಳಿಕ ಸೂಚಕಗಳು ಭಾರತೀಯ ವೈವಿಧ್ಯತೆಯನ್ನು ಸೂಚಿಸುತ್ತವೆ ಮತ್ತು ಸಾಧ್ಯವಾದಷ್ಟು ಉತ್ತೇಜಿಸುತ್ತದೆ. ವಿಶ್ಲೇಷಿಸಿ . )           (200  ಪದಗಳು )

 

http://www.thehindu.com/todays-paper/tp-opinion/beyond-social-media/article19724074.ece

 

 

GENERAL STUDIES-2

 

 2.Excessive number of Ministries leads to Governance deficits ultimately affecting transparency and accountability. Comment.

 (ಹೆಚ್ಚಿನ ಸಂಖ್ಯೆಯ ಸಚಿವಾಲಯಗಳು ಆಡಳಿತದ ಕೊರತೆಗಳಿಗೆ ಕಾರಣವಾಗುತ್ತವೆಮತ್ತು ಅಂತಿಮವಾಗಿ ಪಾರದರ್ಶಕತೆ ಹಾಗು  ಹೊಣೆಗಾರಿಕೆಯ ಮೇಲೆ ಪ್ರಭಾ ಬೀರುತ್ತವೆ.ವ್ಯಾಖ್ಯೆಸಿಸಿ  )                                                                                                                               (200 ಪದಗಳು)

 

http://www.thehindu.com/todays-paper/government-may-do-away-with-redundant-departments-cm/article19724510.ece

 

 

GENERAL STUDIES-3

 

3.Tax reform hinges on better tax administration and compliance. With special reference to GST, evaluate key deficiencies and reforms thereof.

 (ತೆರಿಗೆ ಸುಧಾರಣೆಯು  ಉತ್ತಮ ತೆರಿಗೆ ಆಡಳಿತ ಮತ್ತು ಅನುಸರಣೆಗೆ ಅವಲಂಬಿತವಾಗಿದೆ.   ಜಿಎಸ್ಟಿ ಬಗ್ಗೆ ವಿಶೇಷ ಉಲ್ಲೇಖದೊಂದಿಗೆ, ಪ್ರಮುಖ ಕೊರತೆಗಳು ಮತ್ತು ಸುಧಾರಣೆಗಳನ್ನು ಮೌಲ್ಯಮಾಪನ  ಮಾಡಿ)                                                                                           (200 ಪದಗಳು)

 

http://www.thehindu.com/todays-paper/tp-opinion/taxpayer-rights-and-obligations/article19724078.ece

 

Share