Daily Current Affairs 28th September

28th SEPTEMBER

 

1.SOURCEhttp://www.thehindu.com/todays-paper/tp-international/women-rejoice-as-saudi-ban-ends/article19765900.ece

ಮಹಿಳೆಯರಿಗೆ ವಾಹನ ಚಾಲನೆಗೆ ಅವಕಾಶ ನೀಡಿದ ಸೌದಿ ಅರೇಬಿಯಾ

ಪ್ರಾಮುಖ್ಯತೆಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ

ಪ್ರಮುಖ ಸುದ್ದಿ

  • ಮಹಿಳೆಯರ ದೀರ್ಘಕಾಲೀನ ಬೇಡಿಕೆಗೆ ಸೌದಿ ಅರೇಬಿಯಾ ಮಹಿಳೆಯರಿಗೆ ವಾಹನ ಚಾಲನೆಗೆ ಅನುಮತಿ ನೀಡಲು ಸಮ್ಮತಿಸಿದೆ.
  • ಮಹಿಳೆಯರಿಗೆ ವಾಹನ ಚಾಲನೆಗೆ ಅವಕಾಶ ನೀಡುವ ಸಲುವಾಗಿ ಸೌದಿ ಸರ್ಕಾರ ಸಮಿತಿಯೊಂದನ್ನು ರಚಿಸಿದ್ದು, ಹೊಸ ಕಾನೂನು ಜಾರಿಗೆ ತರುವ ಉಸ್ತುವಾರಿಯನ್ನು ಸಮಿತಿಗೆ ವಹಿಸಲಾಗಿದೆ. 30 ದಿನಗಳಲ್ಲಿ ಸಲಹೆಯನ್ನು ನೀಡಲು ಸಮಿತಿಗೆ ಸೂಚಿಸಲಾಗಿದೆ
  • ಸೌದಿ ಸಂಚಾರ ನಿಯಮಗಳಲ್ಲಾಗಲಿ ಮಹಿಳೆಯರು ವಾಹನ ಚಲಾಯಿಸುವುದನ್ನು ನಿಷೇಧಿಸಿರಲಿಲ್ಲವಾದರೂ ಅವರಿಗೆ ಚಾಲನಾ ಪರವಾನಗಿಯನ್ನು ನೀಡುತ್ತಿರಲಿಲ್ಲ. ಕಾರು ಚಲಾಯಿಸಲು ಪ್ರಯತ್ನಿಸುವ ಮಹಿಳೆಯರನ್ನು ಬಂಧಿಸಲಾಗುತ್ತಿತ್ತು.
  • ಇದರಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೌದಿ ಕುರಿತು ನಕಾರಾತ್ಮಕ ಅಭಿಪ್ರಾಯ ವ್ಯಕ್ತವಾಗುತ್ತಿತ್ತು. ಜತೆಗೆ ಮಹಿಳೆಯರಿಗೆ ವಾಹನ ಚಾಲನೆಗೆ ಅವಕಾಶ ನೀಡಬೇಕು ಎಂದು ಮಹಿಳೆಯರು 1990 ರಿಂದಲೂ ನಿರಂತರವಾಗಿ ಒತ್ತಾಯಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಸೌದಿ ಸರ್ಕಾರ ಈ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದೆ.

 

ಮುಖ್ಯ ಪರೀಕ್ಷೆಗಾಗಿ

  • ಮಹಿಳೆಯರು ವಾಹನ ಚಲಾಯಿಸುವುದನ್ನು ನಿಷೇಧಿಸಿದ್ದ ಏಕೈಕ ರಾಷ್ಟ್ರವಾದ ಸೌದಿ ಅರೆಬಿಯಾದಲ್ಲಿ ಸತತ ಮೂರು ದಶಕಗಳ ನಿರಂತರ ಹೋರಾಟದ ಬಳಿಕ ನಿಷೇಧವನ್ನು…..CLICK HERE TO READ MORE
Share