20th September MLP-MODEL ANSWERS

20th  SEPTEMBER  MLP

 

NOTE:: ದಯವಿಟ್ಟು  ಗಮನಿಸಿ ಕೆಳಗಿನ ಉತ್ತರಗಳು‘  ‘ಮಾದರಿ ಉತ್ತರಗಳುಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ  ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿ ರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ  ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.

                                                                           

 

GENERAL STUDIES PAPER-1(ಸಾಮಾನ್ಯ ಅಧ್ಯಾಯ೧)

 

1.Reducing homelessness can have significant impact on poverty reduction. Comment highlighting the impact of the National Urban Livelihoods Mission.

(ನಿರಾಶ್ರಿತತೆಯನ್ನು ಕಡಿಮೆ ಮಾಡುವುದರಿಂದ  ಬಡತನದ ಕಡಿತದ ಮೇಲೆ ಗಮನಾರ್ಹ ಪ್ರಭಾವವನ್ನು ಬೀರುತ್ತದೆ. ರಾಷ್ಟ್ರೀಯ ನಗರ ಜೀವನೋಪಾಯದ ಯೋಜನೆ ಪ್ರಭಾವವನ್ನು  ಆಧಾರಿಸಿ  ವ್ಯಾಖ್ಯೆಸಿಸಿ)                                                                                                             (2೦೦ ಪದಗಳು)

 

ಆರ್ಥಿಕ ಅಭಿವೃದ್ಧಿ ಮತ್ತು ನಗರೀಕರಣವು ನಿಕಟ ಸಂಬಂಧವನ್ನು ಹೊಂದಿದೆ. ಭಾರತದಲ್ಲಿನ ನಗರಗಳು ಆರ್ಥಿಕ ಬೆಳವಣಿಗೆಯ ದೇಶದ  ಯಾಂತ್ರಿಕರಣಗಳಾಗಿ ಹೊರಹೊಮ್ಮುತ್ತಿವೆ,  ಹಾಗು GDPಗೆ  60% ಕ್ಕಿಂತ ಹೆಚ್ಚಿನ ಕೊಡುಗೆಯನ್ನು ನೀಡುತ್ತಿದೆ . 2011 ರ ಭಾರತದ ಜನಗಣತಿ ಪ್ರಕಾರ ಭಾರತದ ನಗರ ಜನಸಂಖ್ಯೆಯು    377 ಮಿಲಿಯನ್ ಇದೆ . 2001ರಲ್ಲಿ  ನಗರ ಜನಸಂಖ್ಯೆಯು 286 ಮಿಲಿಯನ್ ಆಗಿತ್ತು   ಅಲ್ಲಿಂದ ಶೇ  31%  ರಷ್ಟು ಹೆಚ್ಚಳವಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ದೃಢವಾದ ಆರ್ಥಿಕ ಬೆಳವಣಿಗೆಯ ಹೊರತಾಗಿಯೂ, ನಗರ ಪ್ರದೇಶದ ಬಡವರ ಸಂಖ್ಯೆ ಇತ್ತೀಚಿನ ದಶಕಗಳಲ್ಲಿ ಸ್ಥಿರವಾಗಿ ಹೆಚ್ಚಾಗುತ್ತಿದೆ

 

ನಗರದಲ್ಲಿನ ಶ್ರೀಮಂತ ಮತ್ತು ಬಡವರ ನಡುವಿನ ಅಂತರ

ನ್ಯಾಷನಲ್ ಸ್ಯಾಂಪಲ್ ಸರ್ವೆ ಆರ್ಗನೈಸೇಶನ್ (ಎನ್ಎಸ್ಎಸ್ಒ) ನ  50 ನೇ ಮತ್ತು 61 ನೇ  ದತ್ತಾಂಶದ  ಪ್ರಕಾರ ನಗರ ಸಂಭಾವನೆ ವಿತರಣೆಯು ಗಿನಿ ಅನುಪಾತದ  ಪ್ರಕಾರ  1993-94ರಲ್ಲಿ 0.34 ರಿಂದ 2004-05ರಲ್ಲಿ 0.38 ಕ್ಕೆ ಏರಿದೆ ಎಂದು ತಿಳಿಸುತ್ತದೆ .ಇದು ನಗರಗಳಲ್ಲಿ ಶ್ರೀಮಂತರು ಮತ್ತು ಬಡವರ ನಡುವಿನ ವಿಭಜನೆಯನ್ನು ವಿಸ್ತರಿಸುವುದನ್ನು ಸೂಚಿಸುತ್ತದೆ . 

ನಗರದಲ್ಲಿನ  ಬಡತನವು  ಬಹು-ಆಯಾಮವನ್ನು ಹೊಂದಿದೆ . ನಗರ ಬಡವರು ಅನೇಕ ನಷ್ಟವನ್ನು ಎದುರಿಸುತ್ತಿದ್ದಾರೆ  ಅವುಗಳೆಂದರೆ

  • ಉತ್ತಮ ವಸತಿ, ನೀರು, ನೈರ್ಮಲ್ಯ, ಒಳಚರಂಡಿ, ಘನ ತ್ಯಾಜ್ಯ ನಿರ್ವಹಣೆ, ರಸ್ತೆಗಳು, ಬೀದಿ ದೀಪ, ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಸಾಮಾಜಿಕ ಭದ್ರತೆ ಮತ್ತು ಜೀವನೋಪಾಯದ ಅವಕಾಶಗಳಂತಹ ಮೂಲಭೂತ ನಾಗರಿಕ ಸೇವೆಗಳು  ಅಸಮರ್ಪಕ ಪ್ರವೇಶ ಪಡೆದಿದೆ.

 ನಗರದಲ್ಲಿನ ಬಡತನದ   ಆಯಾಮಗಳನ್ನು ಮೂರು ವರ್ಗಗಳಾಗಿ ವಿಂಗಡಿಸಬಹುದು:

CLICK HERE TO READ MORE

 

Share