9th OCTOBER MLP
NOTE- 9th OCTOBER ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳ್ಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.
ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ SOURCE ಲಿಂಕ್ ಕೊಟ್ಟಿದ್ದೇವೆ… ಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ
GENERAL STUDIES-1
1) What do you understand by Islamic modernity? Discuss its nature and necessity.
( ಇಸ್ಲಾಮಿಕ್ ಆಧುನಿಕತೆಯಿಂದ ಏನನ್ನು ಅರ್ಥಮಾಡಿಕೊಳ್ಳುತ್ತೀರಿ? ಹಾಗು ಅದರ ಸ್ವಭಾವ ಮತ್ತು ಅವಶ್ಯಕತೆಯನ್ನು ಚರ್ಚಿಸಿ. )
(200 ಪದಗಳು)
http://indianexpress.com/article/opinion/columns/for-the-record-for-an-islamic-modernity/
GENERAL STUDIES-2
2.Universities must teach quality education and respond to apt aspirations of emerging India’s ever changing society. Comment.
(ಉದಯೋನ್ಮುಖ ಭಾರತದಲ್ಲಿ ಬದಲಾಗುತ್ತಿರುವ ಸಮಾಜದ ಅಪಾರ ಆಕಾಂಕ್ಷೆಗಳಿಗೆ ಪ್ರತಿಕ್ರಿಯಿಸುವ ಹಾಗೆ ವಿಶ್ವವಿದ್ಯಾನಿಲಯಗಳು ಗುಣಮಟ್ಟದ ಶಿಕ್ಷಣವನ್ನು ಕಲಿಸಬೇಕಾಗಿದೆ .) ವ್ಯಾಖ್ಯೆಸಿ
(200 ಪದಗಳು)
https://thewire.in/182283/universities-need-understand-aspirations-demands-emerging-indias-students/
GENERAL STUDIES-3
3.India should plan for e-mobility, not e-vehicles. Comment.
(ಇ- ಮೊಬೈಲಿಟಿ ಬದಲಾಗಿ ಇ-ವೆಹಿಕಲ್ಸ್ (ವಾಹನಗಳು ) ಬಗ್ಗೆ ಭಾರತ ಯೋಜಿಸಬೇಕಾಗಿದೆ.ವ್ಯಾಖ್ಯೆಸಿ)
(200 ಪದಗಳು)
http://www.downtoearth.org.in/blog/e-vehicles-or-e-mobility–58751