2nd OCTOBER MLP-MODEL ANSWERS

2nd OCTOBER  MLP

 

NOTE:: ದಯವಿಟ್ಟು  ಗಮನಿಸಿ ಕೆಳಗಿನ ಉತ್ತರಗಳು‘  ‘ಮಾದರಿ ಉತ್ತರಗಳುಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ  ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿ ರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ  ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.

 

 

 

 

GENERAL STUDIES PAPER-1(ಸಾಮಾನ್ಯ ಅಧ್ಯಾಯ)

 

1.Discuss Drugs demand problem in Punjab.

( ಪಂಜಾಬ್ ನಲ್ಲಿ  ಡ್ರಗ್ಸ್ ಬೇಡಿಕೆ ಸಮಸ್ಯೆ ಕುರಿತು ಚರ್ಚಿಸಿ)                                                                                                    (200 ಪದಗಳು)

 

 

ಕಳೆದ ದಶಕಗಳಿಂದಲ್ಲಿ ಪಂಜಾಬ್ ನಲ್ಲಿ   ಡ್ರಗ್ ಸಮಸ್ಯೆ   ಅತಿ ಹೆಚ್ಚು ಅಪಾಯಕಾರಿ  ಪ್ರಮಾಣವನ್ನು ಹೊಂದಿದೆ.  ಹಿಂದೊಮ್ಮೆ ಭಯೋತ್ಪಾದನೆ ವಿರುದ್ಧ ಹೋರಾಡಿ ಗೆದ್ದ ಪಂಜಾಬ್ ಈಗ ಮತ್ತೊಂದು ಬಗೆಯ ಸಮರ ನಡೆಸಬೇಕಾಗಿ ಬಂದಿದೆ. ಮಾದಕದ್ರವ್ಯ ಸೇವನೆಯ ಪಿಡುಗು ರಾಜ್ಯವನ್ನುಕಿತ್ತು ತಿನ್ನುತ್ತಿದ್ದು, ಯುವ ಸಮುದಾಯ ಅಮಲಿನಲ್ಲಿ ಮುಳುಗಿದೆ. ಕೃಷಿಯಿಂದ ಸಂಪದ್ಭರಿತವಾಗಿದ್ದ ಈ ನಾಡಿನಲ್ಲಿ ಮಾದಕದ್ರವ್ಯ ಎಂಬ ವಿಷದ ಬಿತ್ತನೆ ಮಾಡುತ್ತಿರುವುದು ಪಾರಂಪರಿಕ ಶತ್ರುರಾಷ್ಟ್ರ ಪಾಕಿಸ್ತಾನ! (ಗೋಲ್ಡನ್ ಕ್ರೆಸೆಂಟ್ (ಇರಾನ್, ಅಫಘಾನಿಸ್ತಾನ ಮತ್ತು ಪಾಕಿಸ್ತಾನವನ್ನು ಒಳಗೊಂಡಿರುವ ಪ್ರದೇಶ) ಭಾರತದ ಪಂಜಾಬ್ ರಾಜ್ಯಕ್ಕೆ  ಮಾದಕ ವ್ಯಸನದ ಹೆಚ್ಚಳಕ್ಕೆ ಕಾರಣವಾಗಿದೆ. ) ವರ್ಷಕ್ಕೆ 7,500 ಕೋಟಿ ರೂಪಾಯಿ ಮೌಲ್ಯದ ಅಮಲು ಪದಾರ್ಥಗಳು ಪಾಕ್ ಮಾರ್ಗದ ಮುಖೇನ ಪಂಜಾಬ್ ತಲುಪುತ್ತಿವೆ ಎಂಬ ಸಂಗತಿಯನ್ನು ದೆಹಲಿಯ ಏಮ್ಸ್ (ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆ- ಮೆಡಿಕಲ್ ಸೈನ್ಸಸ್) ನಡೆಸಿದ ಅಧ್ಯಯನದಿಂದ ರುಜುವಾತಾಗಿದೆ. ಈ ಪೈಕಿ 6,500 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ಪಂಜಾಬ್‌ನ ಗ್ರಾಮೀಣ ಪ್ರದೇಶಕ್ಕೆ ತಲುಪುತ್ತಿದೆ.: ಏಮ್ಸ್‌ನ ಡ್ರಗ್ ಡಿಪೆಂಡೆಂಟ್ ಟ್ರೀಟ್‌ಮೆಂಟ್ ಸೆಂಟರ್ ಮೊದಲಬಾರಿ ಈ ಬಗೆಯ ಸಮೀಕ್ಷೆ ಕೈಗೊಂಡಿತ್ತು. ವರದಿಯ ಪ್ರಕಾರ, ಪಂಜಾಬ್‌ಗೆ ತಲುಪುವ ಹೆರಾಯಿನ್ ಪೂರ್ಣಪ್ರಮಾಣದಲ್ಲಿ ಪಾಕಿಸ್ತಾನದಿಂದಲೇ ಬರುತ್ತಿದೆ. ಅಮಲು ಪದಾರ್ಥಗಳನ್ನು ಪೂರೈಸುವ ಜಾಲಗಳು ಇಷ್ಟು ಸಕ್ರಿಯವಾಗಲು ಹಾಗೂ ಪಂಜಾಬ್‌ವರೆಗೂ ತಲುಪಲು ಮುಖ್ಯ ಕಾರಣ ಪಾಕ್‌ನ ಗುಪ್ತಚರ ಸಂಸ್ಥೆ ಐಎಸ್‌ಐ.

 

ಅದು ಇಂಥ ಜಾಲಗಳಿಗೆ ಬೆಂಬಲವಾಗಿ ನಿಂತಿದೆ. ಅಲ್ಲದೆ, ಕೆಲ ಗುಂಪುಗಳಿಗೆ ಮಾದಕ ವಸ್ತುಗಳ ಪೂರೈಕೆ ಮಾಡಲು ಪುಸಲಾಯಿಸಿ, ಹಣಬಲದ ಮೂಲಕ ಜಾಲ ವಿಸ್ತರಿಸುತ್ತಿದೆ. ಈ ಮೊದಲು ಸುರಕ್ಷಾ ಏಜೆನ್ಸಿಗಳು-ಪಾಕಿಸ್ತಾನದಿಂದ ಬರುವ ಹೆರಾಯಿನ್ ಪಂಜಾಬ್‌ನಲ್ಲಿ ಮಾರಾಟವಾಗುತ್ತಿಲ್ಲ. ಬದಲಾಗಿ ದೆಹಲಿ ಹಾಗೂ ಮುಂಬೈ ಸೇರಿದಂತೆ ಕೆಲ ಮಹಾನಗರಗಳಲ್ಲಿ ಮಾರಾಟವಾಗುತ್ತಿರುವ ಸುಳಿವು ಸಿಕ್ಕಿದೆ ಎಂದಿದ್ದವು. ಆದರೆ ..CLICK HERE TO READ

Share