16th OCTOBER MLP
NOTE- 16th OCTOBER ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳ್ಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.
ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ SOURCE ಲಿಂಕ್ ಕೊಟ್ಟಿದ್ದೇವೆ… ಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ
GENERAL STUDIES-1
1.Inequality is reprehensible not only because it is inherently unfair and unjust, but because it can cause harm in a number of domains of everyday living. Discuss.
(ಅಸಮಾನತೆಯು ಖಂಡನೀಯವಾಗಿದೆ ಏಕೆಂದರೆ ಇದು ಅಂತರ್ಗತವಾಗಿ ನ್ಯಾಯಸಮ್ಮತವಲ್ಲದ ಮತ್ತು ಅನ್ಯಾಯದದ್ದಾಗಿರುವುದರ ಜೊತೆಗೆ ಇದು ದೈನಂದಿನ ಜೀವನದಲ್ಲಿ ಹಲವಾರು ಬಗೆಯ ಹಾನಿಯಾಗುವಿಕೆಗೆ ಕಾರಣವಾಗಿರುತ್ತದೆ. ಚರ್ಚಿಸಿ.) (200 ಪದಗಳು)
http://www.livemint.com/Opinion/P9Fp64uIBPjUPESDd70faO/The-instrumental-harms-of-inequality.html
GENERAL STUDIES-2
2.Despite a dedicated legislation to emancipate the condition of street vendors in India, they await transformative reforms and effective implementation. Comment.
(ಭಾರತದಲ್ಲಿ ಬೀದಿ ಮಾರಾಟಗಾರರ ಸುಧಾರಣೆ ಮತ್ತು ಪರಿಣಾಮಕಾರಿ ಸ್ಥಿತಿಯನ್ನು ವಿಮೋಚಿಸುವ ಮೀಸಲಾದ ಕಾನೂನಿನ ಅನುಷ್ಠಾನದ ಬಗ್ಗೆ . ವ್ಯಾಖ್ಯೆಸಿಸಿ ) (200 ಪದಗಳು)
http://www.thehindu.com/todays-paper/tp-opinion/protecting-street-vendors/article19804415.ece
GENERAL STUDIES-3
3.Low – End Manufacturing has the potential for productive skill friendly employment and enhancing national policy goals. Analyse.
(ಕಡಿಮೆ ಮಟ್ಟದ ಉತ್ಪಾದನೆ ವಲಯವು ಕೌಶಲ ಸ್ನೇಹಿ ಉದ್ಯೋಗ ಮತ್ತು ರಾಷ್ಟ್ರೀಯ ನೀತಿ ಗುರಿಗಳನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ವಿಶ್ಲೇಷಿಸಿ.)
(200 ಪದಗಳು)
https://thewire.in/184571/can-india-capitalise-chinas-shift-away-low-end-manufacturing/