19th DECEMBER MLP
NOTE- 19th DECEMBER ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.
ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ SOURCE ಲಿಂಕ್ ಕೊಟ್ಟಿದ್ದೇವೆ… ಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ
GENERAL STUDIES-1
1.write a note on Queen Padmini. Why is the recent controversy of it ?
(ರಾಣಿ ಪದ್ಮಿನಿ ಬಗ್ಗೆ ಕುರಿತು ಟಿಪ್ಪಣಿ ಬರೆಯಿರಿ. ಇತ್ತೀಚಿಗೆ ವಿವಾದದಲ್ಲಿದಿದೇಕೆ ? )
(150 ಪದಗಳು )
GENERAL STUDIES-2
2.Criminalisation of politics has been a matter of great concern, particularly in the last two decades. Critically examine how both the Supreme Court and the Election Commission of India are becoming instrumental in cleaning politics
(ರಾಜಕೀಯದ ಅಪರಾಧೀಕರಣವು ವಿಶೇಷವಾಗಿ ಕಳೆದ ಎರಡು ದಶಕಗಳಲ್ಲಿ ಬಹಳ ಕಳವಳಕಾರಿ ವಿಷಯವಾಗಿದೆ. ಸುಪ್ರೀಂ ಕೋರ್ಟ್ ಮತ್ತು ಭಾರತದ ಚುನಾವಣಾ ಆಯೋಗವು ರಾಜಕೀಯವನ್ನು ಸ್ವಚ್ಛಗೊಳಿಸುವಲ್ಲಿ ಪ್ರಮುಖವಾದವು ಎಂಬುದನ್ನು ವಿಮರ್ಶಾತ್ಮಕವಾಗಿ ಪರೀಕ್ಷಿಸಿ)
(200 ಪದಗಳು)
GENERAL STUDIES-3
3.What do you understand by net neutrality? Discuss the nature and significance of net neutrality recommendations made by TRAI
(ಮುಕ್ತ ಅಂತರ್ಜಾಲದಿಂದ ನೀವು ಏನುನ್ನು ಅರ್ಥಮಾಡಿಕೊಂಡಿದ್ದೀರಿ ? ಮುಕ್ತ ಅಂತರ್ಜಾಲಕ್ಕೆ ಟ್ರಾಯ ಮಾಡಿರುವ ಶಿಫಾರಸುಗಳ ಸ್ವರೂಪ ಮತ್ತು ಪ್ರಾಮುಖ್ಯತೆಯನ್ನು ಚರ್ಚಿಸಿ)
(200 ಪದಗಳು)
http://www.thehindu.com/todays-paper/telecom-regulator-backs-net-neutrality/article21041961.ece
GENERAL STUDIES-4
4.One of the tests of integrity is complete refusal to be compromised. Explain with reference to a real life example.
(ಸಮಗ್ರತೆಯ ಪರೀಕ್ಷೆಗಳಲ್ಲಿ ರಾಜಿ ಮಾಡಿಕೊಳ್ಳಲು ಸಂಪೂರ್ಣ ನಿರಾಕರಣೆ ಮಾಡುವುದು ಒಂದಾಗಿದೆ. ಇದನ್ನು ನಿಜ ಜೀವನದ ಉದಾಹರಣೆ ಸಹಿತ ವಿವರಿಸಿ.)
(150 ಪದಗಳು)
( UPSC Mains 2017)