NIALP 2017

NIALP ( NAMMA IAS ACTIVE LEARNING PROGRAMME)

PRELIMS +MAINS PREPARATION PROGRAMME

ಇಲ್ಲಿ ನಿಮ್ಮದೇ ಆದಂತಹ ಪ್ಲಾಟ್ ಫಾರ್ಮ್ ನಲ್ಲಿ , ಫಲಿತಾಂಶ ಆಧಾರಿಸಿ ದಿನ ನಿತ್ಯದ ಯೋಜನೆಗಳನ್ನು (plan)ನೀಡಲಾಗುವುದು.

ಯೋಜನೆಗಳನ್ನು (plan) ಮೂರೂ ಹಂತಗಳಾಗಿ ವಿಭಾಗಿಸಲಾಗಿದೆ.

PHASE-1(ಹಂತ-1 )( ಅವಧಿ :-4 ತಿಂಗಳುಗಳು.)

Basic Foundation+prelims cum mains preparation

ಈ ಹಂತದಲ್ಲಿ ಪ್ರಿಲಿಮ್ಸ್ ಮತ್ತು ಮೇನ್ಸ್ ಎರಡು ಪರೀಕ್ಷೆಗೆ ಸಂಬಂಧಿಸಿದಂತೆ ತಯಾರಿ ನಡಿಸುವಿರಿ .

Features:-(ವೀಶಿಷ್ಟತೆಗಳು)
1 ಪ್ರತಿ ದಿನದ ಓದುವ ಪ್ಲಾನ್ ಇಂಗ್ಲೀಷ್ &ಕನ್ನಡ ಎಲ್ಲಿ? ಹೇಗೆ?ಯಾವ ಪಠ್ಯ ದಿಂದ ಓದಬೇಕು? ಎಂದು ಸಂಕ್ಷಿಪ್ತವಾಗಿ ನೀಡಲಾಗಿದೆ .
ಈ ಪ್ಲಾನ್ ಅನ್ನು ತುಂಬ SCIENTIFICALY ರಚಿಸಲಾಗಿದೆ.
2 ಪ್ರತಿ ವಾರಕ್ಕೆ ಒಂದು ವಿಷಯ (Block Wise) ಓದುವ ಹಾಗೆ ಪ್ಲಾನ್ ರಚಿಸಲಾಗಿದೆ.
3 ಪ್ರತಿ ವಾರ ಟೆಸ್ಟ್ ಇರುತ್ತದೆ ಆ ವಾರದ ವಿಷಯಕ್ಕೆ ಸಂಬಧಿಸಿದಂತೆ ಪ್ರಶ್ನೆಗಳು MCQ ರೂಪದಲಿದ್ದು ಕನ್ನಡ ಮತ್ತು ಇಂಗ್ಲೀಷ್ ಎರಡು ಮಾಧ್ಯಮಗಳಲ್ಲಿ ಇರುತ್ತದೆ .
4 ಪ್ರತಿ ವಾರದ ವಿಷಯಕ್ಕೆ ಸಂಬಧಿಸಿದಂತೆ ಮುಖ್ಯ ಪರೀಕ್ಷೆಯ ಪ್ರಶ್ನೆ ಮತ್ತು ಮಾದರಿ ಉತ್ತರಗಳನ್ನು ನೀಡಲಾಗುವುದು ಹಾಗು ನೀವು ಬರೆದಿರುವ ಉತ್ತರಗಳನ್ನು ಮೌಲ್ಯಮಾಪನ ನಮ್ಮ E-mail IDಗೆ ಕಳುಹಿಸಿದರೆ ನಮ್ ನುರಿತ ಮೌಲ್ಯಮಾಪಕರಿಂದ ಮೌಲ್ಯಮಾಪನ ಮಾಡಿಕೊಡಲಾಗುವುದು.
5 ಆ ವಾರದ ವಿಷಯಕ್ಕೆ ಸಂಬಧಿಸಿದಂತೆ ” ನಮ್ಮ ಐ.ಎ.ಎಸ್ ಅಕಾಡೆಮಿಯ” ನೋಟ್ಸ್ ಗಳನ್ನು ನೀಡಲಾಗುವುದು.
6 ನೀವು ಓದುವಾಗ ನಿಮ್ಮದೆ ಆದ ನೋಟ್ಸ್ ರಚಿಸಿಕೊಳ್ಳಿ.
7 ಅಂದಿನ ದಿನ ಓದಿದ ವಿಷಯವನ್ನು ಅಂದೇ ಪುನಾರ್ವರ್ತಿಸಬೇಕು. ಯಾವ ರೀತಿ ಪುನರವರ್ತಿಸಬೇಕು ಎಂದು ನಿಮ್ಮ ಪ್ಲೋಟ್ಫಾರ್ಮ್ ನಲ್ಲಿ ಹೇಳಲಾಗುವುದು.
8 ಪ್ರತಿ ವಾರ ಒಂದು ಪ್ರಬಂಧ ಬರವಣಿಗೆ ಬರೆಯಬೇಕು ಅದನ್ನು ಸಹ ಮೌಲ್ಯಮಾಪನ ಮಾಡಲು ನಮಗೆ E-mail ಮಾಡಬೇಕು ತದ ನಂತರ ಮಾದರಿ ಉತ್ತರಗಳನ್ನು ನೀಡಲಾಗುವುದು.
9 ಪ್ರತಿ ದಿನ ಮುಖ್ಯ ಪರೀಕ್ಷೆಗೆ ಸಂಬಧಿಸಿದಂತೆ ಪ್ರಚಲಿತ ವಿದ್ಯಮಾನಗಳ ಪ್ರಶ್ನೆಗಳನ್ನು ನೀಡಲಾಗುವುದು ಅದನ್ನು ಉತ್ತರಿಸಿ ಮೌಲ್ಯಮಾಪನಕ್ಕಾಗಿ E-mail ಮಾಡಿ ತದ ನಂತರ ಮಾದರಿ ಉತ್ತರಗಳನ್ನು ನೀಡಲಾಗುವುದು.

10 ನಮ್ಮ ಪೀಡಿಯಾ ವನ್ನು ಈ ಕೋರ್ಸ್ ನಲ್ಲಿ ಉಚಿತವಾಗಿ ನೀಡಲಾಗುವುದು

PRELIMS+MAINS+ESSAY=NIALP

PHASE-2(ಹಂತ -2)(2 ತಿಂಗಳುಗಳು )

ಇಲ್ಲಿ ಪ್ರಿಲಿಮ್ಸ್ ಪರೀಕ್ಷೆಗೆ ಸಂಬಧಿಸಿದ ವಿಷಯಗಳನಷ್ಟೇ ಮತೊಮ್ಮೆ ತಯಾರಿ ನಡೆಸುವುದು. ಮತ್ತು ಪುನಾರವರ್ತಿಸುವುದು.
Q&A ಪ್ರತಿ ವಾರ
ಇಲ್ಲಿ ಪ್ರತಿ ವಾರ ”Full Length Test Series”ನಡೆಸಲಾಗುವುದು.

PHASE-3(ಹಂತ -3 )(Revision Plan)(2 ತಿಂಗಳುಗಳು )

ಮುಖ್ಯವಾಗಿ ಪ್ರಿಲಿಮ್ಸ್ ಪರೀಕ್ಷೆಗೆ ತಯಾರಿ ನಡೆಸುವುದು.
ಎರಡು ದಿನಗಳಿಗೊಮ್ಮೆ Full Length Test Series ನಡೆಸಲಾಗುವುದು

 

ತುಂಬ ಭರವಸೆಯಿಂದ ನಮ್ಮ ಐಎಎಸ್ ಅಕಾಡೆಮಿ ತಂಡದಿಂದ ಮನದಾಳದ ಮಾತು
STICK THIS PLAN THEN UPSC WILL STICK YOU….

NOTE-LIMITED PERSON WE ARE TAKING BECUSE WE WILL CORRECT ALL YOUR ANSWER WRITING PAPER..SO WE DONTWANT  LOOSE QUALITY AND QUANTITY  OF THIS COURSE

LAST DATE TO SUBSCRIBE (IF YOU WANT YOUR PAPER TO EVALUATE-27 AUGUST 2017)

COURSE WILL START FROM 28th OF AUGUST

for subscribe go to subscribe menu and choose NIALP

YOU WILL GET USER NAME AND PASSWORD FOR YOUR LOGIN PAGE

FOR SAMPLE PLAN AND NOTES CLICK BELOW LINK

NIALP sample PLAN
                                                           NIALP ( NAMMA IAS ACTIVE LEARNING PROGRAMM)

 

PRELIMS +MAINS PREPARATION PROGRAMMEPOLITY SAMPLE NOTES

Share