24thJULY MLP
NOTE- 24th JULY ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.
ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ SOURCE ಲಿಂಕ್ ಕೊಟ್ಟಿದ್ದೇವೆ… ಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ
CLICK HERE TO JOIN NIALP FOUNDATION COURSE-2019
GENERAL STUDIES-1
1.With reference to Indian national movement, highlight the reasons for which Mahatma Gandhi choose “Salt” as weapon during Dandi march 1930 to fight Britishers?
(ಭಾರತೀಯ ರಾಷ್ಟ್ರೀಯ ಆಂದೋಲನಕ್ಕೆ ಸಂಬಂಧಿಸಿದಂತೆ, ಬ್ರಿಟಿಷರ ವಿರುದ್ಧ ಹೋರಾಡಲು 1930 ರಲ್ಲಿ ದಂಡಿ ಮಾರ್ಚ್ ನಲ್ಲಿ ಮಹಾತ್ಮಾ ಗಾಂಧಿಯವರು ” ಉಪ್ಪು ” ಅನ್ನು ಶಸ್ತ್ರಾಸ್ತ್ರವಾಗಿ ಆರಿಸಿಕೊಂಡ ಕಾರಣಗಳನ್ನು ವಿವರಿಸಿ ?)
150 ಪದಗಳು
GENERAL STUDIES-2
2.Critically analyze the performance of National Leprosy Eradication Programme of India.
(ಭಾರತದಲ್ಲಿ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನ ಕಾರ್ಯಕ್ರಮದ ಕಾರ್ಯ ನಿರ್ವಹಣೆಯನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ.)
(250 ಪದಗಳು)
GENERAL STUDIES-3
3.What is the ball tampering? Critically examine the rules of the International Cricket Council
( ಚೆಂಡು ವಿರೂಪಗೊಳಿಸುವುದೆಂದರೆ ಏನು?ಇದಕ್ಕೆ ಸಂಬಂದಿಸಿದ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನಿಯಮಗಳನ್ನು ವಿಮರ್ಶಾತ್ಮಕವಾಗಿ ಪರೀಕ್ಷಿಸಿ. )
200 ಪದಗಳು
https://www.thehindu.com/todays-paper/tp-sports/five-karnataka-teams-for-rfc/article24456106.ece