1st AUGUST MLP
NOTE- 1st AUGUST ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.
ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ SOURCE ಲಿಂಕ್ ಕೊಟ್ಟಿದ್ದೇವೆ… ಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ
GENERAL STUDIES-1
1.The narrative of slavery in India has changed to complement the changing needs of industries. Comment.
(ಕೈಗಾರಿಕೆಗಳಲ್ಲಿ ಬದಲಾಗುತ್ತಿರುವ ಅಗತ್ಯತೆಗಳಿಗೆ ಪೂರಕವಾಗಿ ಭಾರತದಲ್ಲಿ ಗುಲಾಮಗಿರಿಯ ನಿರೂಪಣೆಯು ಸಹ ಬದಲಾಗುತ್ತಿದೆ .ವ್ಯಾಖ್ಯೆಸಿಸಿ.)
(150 ಪದಗಳು)
https://www.thehinducentre.com/multimedia/archive/02752/Policy_Report_No_1_2752721a.pdf
GENERAL STUDIES-2
2.What are the important functions of Finance Commission? Do you think Finance Commission is functioning as an arbitrator between the Union and State governments? Critically examine.
(ಹಣಕಾಸು ಆಯೋಗದ ಪ್ರಮುಖ ಕಾರ್ಯಗಳು ಯಾವುವು? ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ನಿಣಾ೯ಯಕರಾಗಿ ಹಣಕಾಸು ಆಯೋಗ ಕಾರ್ಯನಿರ್ವಹಿಸುತ್ತಿದೆ ಎಂದು ನೀವು ಭಾವಿಸುತ್ತೀರಾ? ವಿಮರ್ಶಾತ್ಮಕವಾಗಿ ಪರೀಕ್ಷಿಸಿ.)
(250 ಪದಗಳು)
GENERAL STUDIES-3
3.Critically analyze the benefits and risks associated with GM foods. Also discuss the regulatory setup in India dealing with GM foods
(ಕುಲಾಂತರಿ (ಜೆನಿಟಿಕಲಿ ಮಾಡಿಫೈಡ್ ಫುಡ್- ಜಿ.ಎಂ. ಫುಡ್) ಆಹಾರಗಳೊಂದಿಗೆ ಸಂಬಂಧಿಸಿದ ಪ್ರಯೋಜನಗಳನ್ನು ಮತ್ತು ಅಪಾಯಗಳನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ. ಹಾಗು ಭಾರತದಲ್ಲಿ ಕುಲಾಂತರಿ ಆಹಾರಗಳನ್ನು ನಿಯಂತ್ರಿಸುವ ವ್ಯವಸ್ಥೆ ಬಗ್ಗೆ ಚರ್ಚಿಸಿ)
(250 ಪದಗಳು)