30th August MLP-MAINS LEARNING PROGRAM

30th AUGUST MLP

 

NOTE-   30th AUGUST ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ.

 

 

 

GENERAL STUDIES-1 

 

 1.The dark ages in ancient India, spanning from the fall of Mauryan empire to the rise of the Gupta empire, was a period of significant socio-cultural transformation. Discuss.

( ಪ್ರಾಚೀನ  ಭಾರತದಲ್ಲಿ   ಮೌರ್ಯ ಸಾಮ್ರಾಜ್ಯದ ಪತನದಿಂದ ಗುಪ್ತರ ಸಾಮ್ರಾಜ್ಯದ ಏರಿಕೆ ಗಮನಾರ್ಹ ಸಾಮಾಜಿಕ-ಸಾಂಸ್ಕೃತಿಕ ರೂಪಾಂತರದ ಕಾಲವಾಗಿತ್ತು. ಚರ್ಚಿಸಿ. )

(150 ಪದಗಳು)

 

 

GENERAL STUDIES-2

 

2.Discuss the recent controversy around collegium system of Supreme Court. What is the criterion to decide seniority seniority in the Supreme Court. Is there there any need to bring changes to this criterion?

(ಸುಪ್ರೀಂ ಕೋರ್ಟ್ ನ  ಕೊಲ್ಜಿಯಂ ವ್ಯವಸ್ಥೆಯ ಸುತ್ತ ಇತ್ತೀಚಿನ ವಿವಾದವನ್ನು ಚರ್ಚಿಸಿ. ಸುಪ್ರೀಂ ಕೋರ್ಟ್ ನಲ್ಲಿ    ನ್ಯಾಯಾಧೀಶರ  ಹಿರಿಯತೆಯನ್ನು ನಿರ್ಧರಿಸುವ ಮಾನದಂಡ ಏನು? ಈ ಮಾನದಂಡಗಳ  ಬದಲಾವಣೆ  ತರುವ  ಅಗತ್ಯವಿದೆಯೇ?)

250  ಪದಗಳು

 

https://www.thehindu.com/todays-paper/major-cases-and-the-collegium-a-study/article24783024.ece

 

 

GENERAL STUDIES-3

3.Critically examine what is the India’s stand on China’s  Belt and Road Initiative  (BRI)

(ಚೀನಾದ ಬೆಲ್ಟ್ ಮತ್ತು ರೋಡ್ ಯೋಜನೆ (ಬಿಆರ್ ಐ) ಬಗ್ಗೆ ಭಾರತದ ನಿಲುವು ಏನೆಂದು ವಿಮರ್ಶಾತ್ಮಕವಾಗಿ ಪರೀಕ್ಷಿಸಿ.)

 

250  ಪದಗಳು

 

https://economictimes.indiatimes.com/news/politics-and-nation/ahead-of-india-us-22-dialogue-china-says-india-natural-partner-in-bri/articleshow/65586827.cms

 

 

 

 

 

Share