10th SEPTEMBER MLP-MAINS LEARNING PROGRAM

10th SEPTEMBER MLP

 

NOTE-   10th SEPTEMBER ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ.

 

GENERAL STUDIES-1

 

1.Medieval period from A.D 800 to 1200 has witnessed a new pattern of living. In this context elaborate social and economical changes which took place in the society.

(ಕ್ರಿಸ್ತಶಕ 800 ರಿಂದ 1200 ರ ಮಧ್ಯಕಾಲೀನ ಅವಧಿಯು ಒಂದು ಹೊಸ ಮಾದರಿಯ ಜೀವನಕ್ಕೆ ಸಾಕ್ಷಿಯಾಗಿದೆ . ಈ ಸನ್ನಿವೇಶದಲ್ಲಿ ಸಮಾಜದಲ್ಲಿ ನಡೆಯುತ್ತಿದ್ದ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳನ್ನು ಕುರಿತು  ವಿಸ್ತಾರವಾಗಿ ಬರೆಯಿರಿ.)

 

150 ಪದಗಳು

 

GENERAL STUDIES-2

 

2.Indian Court has recently asked media to avoid using the term Dalit. Critically analyze the rationale behind the court order and provide the significant argument made by National Commission for Scheduled Caste in this context.

 

 

(ಇತ್ತೀಚೆಗೆ ಭಾರತೀಯ ಕೋರ್ಟ್  ದಲಿತ  ಎಂಬ ಪದವನ್ನು ಬಳಸದಂತೆ   ಮಾಧ್ಯಮಗಳನ್ನುಹೇಳಿದೆ . ನ್ಯಾಯಾಲಯದ ಆದೇಶದ ಹಿಂದಿನ ತಾರ್ಕಿಕ ವಿವರಣೆಯನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ ಮತ್ತು ಈ ಸನ್ನಿವೇಶದಲ್ಲಿ ಪರಿಶಿಷ್ಟ ಜಾತಿಯ ರಾಷ್ಟ್ರೀಯ ಆಯೋಗವು ಮಾಡಿದ ಪ್ರಮುಖವಾದ ವಾದವನ್ನು ನೀಡಿ .)

250 ಪದಗಳು

 

https://www.thehindu.com/opinion/op-ed/why-not-dalit/article24909348.ece

 

 

GENERAL STUDIES-3

3.Meteorological events may trigger the natural disaster but the main causes are different. In the context of recent Kerala flood disaster, examine the statement and provide suggestions.

 

(ಹವಾಮಾನ ಘಟನೆಗಳು ನೈಸರ್ಗಿಕ ವಿಕೋಪವನ್ನು ಪ್ರಚೋದಿಸಬಹುದು ಆದರೆ ಮುಖ್ಯ ಕಾರಣಗಳು ವಿಭಿನ್ನವಾಗಿವೆ. ಈ ಸಂದರ್ಭದಲ್ಲಿ   ಇತ್ತೀಚಿನ ಕೇರಳ ಪ್ರವಾಹ ದುರಂತದ ಮಲೆ ಈ  ಹೇಳಿಕೆಯನ್ನು ಪರೀಕ್ಷಿಸಿ ಸಲಹೆಗಳನ್ನು ನೀಡಿ.)

250 ಪದಗಳು

 

Share