18th SEPTEMBER MLP
NOTE- 18th SEPTEMBER ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.
ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ SOURCE ಲಿಂಕ್ ಕೊಟ್ಟಿದ್ದೇವೆ… ಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ.
GENERAL STUDIES-1
1.With the rise in per capita income,women workforce population is declining in India.Discuss
(ಭಾರತದಲ್ಲಿ ತಲಾ ಆದಾಯ ಹೆಚ್ಚಳದಿಂದ, ಮಹಿಳೆಯರ ಕಾರ್ಯಪಡೆಗಳ ಸಂಖ್ಯೆಯು ಕುಸಿಯುತ್ತಿದೆ. ಚರ್ಚಿಸಿ)
150 ಪದಗಳು
https://www.thehindu.com/opinion/op-ed/prison-of-patriarchy/article24937101.ece
GENERAL STUDIES-2
2.Suicides in India have increased by 23% from 2000 to 2015 according to data released by the National Health Profile, 2018. What are the causes of suicide in India? Also mention the steps to be taken to prevent it.
(ರಾಷ್ಟ್ರೀಯ ಆರೋಗ್ಯ ವಿವರ- 2018 ರ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಆತ್ಮಹತ್ಯೆಗಳು 2000 ರಿಂದ 2015 ರವರೆಗೆ 23% ನಷ್ಟು ಹೆಚ್ಚಾಗಿದೆ. ಭಾರತದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣಗಳು ಯಾವುವು? ಇದನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಹಂತಗಳನ್ನು ತಿಳಿಸಿ.)
250 ಪದಗಳು
GENERAL STUDIES-3
3.Discuss the problems being faced by sugar industry in the country, along with probable remedial measures to help the industry.
(ದೇಶದಲ್ಲಿ ಸಕ್ಕರೆಯ ಉದ್ಯಮವು ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಿ ಹಾಗು ಸಂಭಾವ್ಯ ಪರಿಹಾರ ಕ್ರಮಗಳನ್ನು ಸೂಚಿಸಿ )
250 ಪದಗಳು
https://www.thehindu.com/business/Industry/centre-hikes-ethanol-prices/article24937345.ece