2nd OCTOBER MLP-MAINS LEARNING PROGRAM

2nd OCTOBER MLP

 

NOTE-   2nd OCTOBER ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ.

 

GENERAL STUDIES-1

 

1.Discuss Gandhiji’s views on modernity, religiosity, science and spirituality. Also comment if his views on these aspects are relevant today.

(ಆಧುನಿಕತೆ, ಧರ್ಮ, ವಿಜ್ಞಾನ ಮತ್ತು ಆಧ್ಯಾತ್ಮದ ಬಗ್ಗೆ ಗಾಂಧೀಜಿಯವರ ಅಭಿಪ್ರಾಯಗಳನ್ನು ಕುರಿತು ಚರ್ಚಿಸಿ. ಈ ಅಂಶಗಳ ಕುರಿತು ಅವರ ಅಭಿಪ್ರಾಯಗಳು ಪ್ರಸ್ತುತ ಸಮಾಜದಲ್ಲಿ  ಸೂಕ್ತವೆನಿಸಿದರೆ  ವ್ಯಾಖ್ಯೆಸಿಸಿ                                                                      

 (150 ಪದಗಳು)

 

 

GENERAL STUDIES-2

 

2.Discuss how the relationship between fundamental rights and Directive Principles has evolved in the Indian Constitution along with the Supreme Court observations.

(ಸುಪ್ರೀಂ ಕೋರ್ಟ್ ತೀರ್ಪಿನ ವೀಕ್ಷಣೆಯೊಂದಿಗೆ  ಭಾರತೀಯ ಸಂವಿಧಾನದಲ್ಲಿ  ಮೂಲಭೂತ ಹಕ್ಕುಗಳು ಮತ್ತು  ರಾಜ್ಯ ನಿರ್ದೇಶನ ತತ್ವಗಳ ನಡುವಿನ ಸಂಬಂಧ ಹೇಗೆ ವಿಕಸಿಸಲಾಗಿದೆ ಎಂಬುದನ್ನು ಚರ್ಚಿಸಿ.)

 250 ಪದಗಳು

 

GENERAL STUDIES-3

3.Recently cabinet has raised custom duty on imports of non-essential goods. Should countries regulate imports ?

(ಇತ್ತೀಚೆಗೆ ಕ್ಯಾಬಿನೆಟ್ ಅನಗತ್ಯ ಸರಕುಗಳ ಆಮದು  ಸುಂಕವನ್ನು  ಹೆಚ್ಚಿಸಿದೆ. ಸರಕುಗಳ ಆಮದನ್ನು  ರಾಷ್ಟ್ರಗಳು ನಿಯಂತ್ರಿಸಬೇಕೇ?)

 

 250 ಪದಗಳು

 

 

Share