ಪ್ರಿಯ ವಿದ್ಯಾರ್ಥಿಗಳೇ ಯುಪಿಎಸ್ಸಿ: ಕನ್ನಡಿಗರ ಸಾಧನೆ
ಕೇಂದ್ರ ಲೋಕಸೇವಾ ಆಯೋಗವು (UPSC) 2018ರ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದ್ದು ಕರ್ನಾಟಕದಿಂದ ಒಟ್ಟು 24 ಅಭ್ಯರ್ಥಿಗಳು ಆಯ್ಕೆ ಯಾಗಿದ್ದಾರೆ. ಹೆಮ್ಮೆಯ ಕನ್ನಡಿಗರಿಗೆ ನಮ್ಮ ಐಎಎಸ್ ಅಕಾಡೆಮಿ ತಂಡದಿಂದ ಹಾರ್ದಿಕ ಅಭಿನಂದನೆಗಳು.
ಕರ್ನಾಟಕದಿಂದ ಆಯ್ಕೆ ಯಾಗಿರುವ ವಿದ್ಯಾರ್ಥಿಗಳ ವಿವರ
ವಿದ್ಯಾರ್ಥಿಯ ಹೆಸರು UPSC ರ್ಯಾಂಕ್
1.ರಾಹುಲ್ ಶರಣಪ್ಪ ಸಂಕನೂರು 17
2.ಎನ್. ಲಕ್ಷ್ಮಿ 45
3.ಎಸ್. ಆಕಾಶ್ 78
4.ಕೃತಿಕಾ 100
5.ಎಚ್.ಆರ್ ಕೌಶಿಕ್ 240
6.ಎಚ್.ಬಿ. ವಿವೇಕ್ 257
7.ನಿವೇದಿತಾ 303
8.ಗಿರೀಶ್ ಧರ್ಮರಾಜ್ ಕಲಗೊಂಡ 307
9.ಮಿರ್ಜಾ ಕದರ್ ಬೇಗ್ 336
10.ಯು.ಪಿ ತೇಜಸ್ 338
11.ಬಿ.ಜೆ. ಹರ್ಷವರ್ಧನ್ 352
12.ಪಕೀರೇಶ್ ಕಲ್ಲಪ್ಪ ಬಾದಾಮಿ 372
13.ಬಿ.ಯಶಸ್ವಿನಿ 293
14.ಡಾ. ನಾಗಾರ್ಜುನ ಗೌಡ 418
15.ಬಿ.ವಿ ಅಶ್ವಿಜಾ 423
16.ಆರ್.ಮಂಜುನಾಥ್ 495
17.ಎಸ್.ಬೃಂದಾ 496
18.ಹೇಮಂತ್ 612
19.ಎಂ.ಕೆ ಶೃತಿ 637
20.ವೆಂಕಟರಾಮ್ 694
21.ಸಂತೋಷ್ ಎಚ್ 753
22 ಎಸ್. ಅಶೋಕ್ ಕುಮಾರ್ 711
23.ಎನ್. ರಾಘವೇಂದ್ರ 739
24 ಶಶಿಕಿರಣ್ 754
ಆಯ್ಕೆಯಾಗಿರುವ 24 ಅಭ್ಯರ್ಥಿಗಳಲ್ಲಿ ಶ್ರೀ ಪಕೀರೇಶ್ ಕಲ್ಲಪ್ಪ ಬಾದಾಮಿ (372 ನೇ ರ್ಯಾಂಕ್) ರವರು UPSC ಮುಖ್ಯ ಪರೀಕ್ಷೆಯನ್ನು ಕನ್ನಡ ಮಾಧ್ಯಮದಲ್ಲೇ ಬರೆದು ಆಯ್ಕೆ ಯಾಗಿದ್ದಾರೆ.