ADMISSION TO NAMMA IAS ACADEMY ONLINE/OFFLINE COURSE-2020

 ಪ್ರಿಯ ವಿದ್ಯಾರ್ಥಿಗಳೇ ,

ನಮ್ಮ ಐಎಎಸ್ ಅಕಾಡೆಮಿ ತಂಡವು ಐಎಎಸ್ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ   ತನ್ನ ಮೂರನೇ ಬ್ಯಾಚ್ ನ್ನು  ವಿದ್ಯಾರ್ಥಿಗಳ ಕೋರಿಕೆಯ ಮೇರೆಗೆ OFFLINE /ONLINE ನಲ್ಲಿ  ಹೊಸ ಕೋರ್ಸನ್ನು ಪ್ರಾರಂಭಿಸಲು ಇಚ್ಛಿಸುತ್ತಿದೆ.

ನಿಮಗೆ ಗೊತ್ತಿರುವ ಹಾಗೆ ನಮ್ಮ ತಂಡವು ಕಳೆದ ಮೂರು ವರುಷಗಳಿಂದ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮದಲ್ಲಿಯು ಸಹ ಐಎಎಸ್ ಪರೀಕ್ಷೆಯನ್ನು ಬರೆದು ಉತ್ತಮ RANK ಗಳಿಸಬಹುದು ಎಂದು ತೋರಿಸಿದೆ. ಇಂದು ಸಾವಿರಾರು ಅಭ್ಯರ್ಥಿಗಳು ಸರಿಯಾದ ಮಾರ್ಗದರ್ಶನ ವಿಲ್ಲದೆ ಪರಿದಾಡುವಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ. ಅಂತಹ ಪರಿಸ್ಥಿತಿಯನ್ನು ಹೋಗಲಾಡಿಸಿ ONE STOP DESTINATION ಯನ್ನು ನಿರ್ಮಾಣ ಮಾಡಲು ಬಯಸುತ್ತಿದೆವೆ. ಅದಕ್ಕೆ ನಿಮ್ಮ ಪ್ರೋತ್ಸಹ ಅಗತ್ಯ  

ಯಾವುದೇ ತರಗತಿ ಯನ್ನು ನಡೆಸದೆ ಅಭ್ಯರ್ಥಿಗಳಿಗೆ UPSC PRELIMS ಮತ್ತು MAINS ಪರೀಕ್ಷೆಗೆ ಸರಿಯಾದ ಮಾರ್ಗದರ್ಶನವನ್ನು OFFLINE /ONLINE ನಲ್ಲಿ ಹೊಸ ಬ್ಯಾಚ್ ನ್ನು ಪ್ರಾರಂಭಿಸಲು ನಮ್ಮ ಐಎಎಸ್ ಅಕಾಡೆಮಿ ತಂಡವು ಇಚ್ಛಿಸುತ್ತಿದೆ.

 

OFFLINE /ONLINE ಕೋರ್ಸ್ ನ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಕಂಡಂತೆ ನೀಡಲಾಗಿದೆ.

 

UPSC PRELIMS ಮತ್ತು MAINS ಪರೀಕ್ಷೆಗೆ  conventional ತರಗತಿಯನ್ನು ನಡೆಸುತ್ತಿರ ?ಯಾಕೆ  ತರಗತಿಯನ್ನು ನಡೆಸುವುದಿಲ್ಲ  ?

  • ಇಲ್ಲ.ಯಾವುದೇ ತರಗತಿಯನ್ನು ನಡೆಸುವುದಿಲ್ಲ. ಯಾಕೆಂದರೆ ನಿಮಗೆ ಗೋತ್ತಿರುವ ಹಾಗೆ ಕನ್ನಡ ಮಾಧ್ಯಮದಲ್ಲಿ UPSC PRELIMS ಮತ್ತು MAINS ಪರೀಕ್ಷೆಗೆ ತರಗತಿಯನ್ನು ನಡೆಸಲು ನಮಗೆ ಉತ್ತಮ ಬೋಧಕರ ಕೊರತೆ ಇದೆ.ಜೊತೆಗೆ ಕನ್ನಡ ಮಾಧ್ಯಮದಲ್ಲಿ UPSC PRELIMS ಮತ್ತು MAINS ಪರೀಕ್ಷೆಗೆ ಬೇಕಾಗಿರುವುದು ಸರಿಯಾದ ಮಾರ್ಗದರ್ಶನ ಹೊರೆತು ತರಗತಿಯಲ್ಲ.
  • UPSC PRELIMS ಮತ್ತು MAINS ಪರೀಕ್ಷೆಗೆ conventional ತರಗತಿಯನ್ನು ನಡೆಸಲು ನಿಮಗೆ ಗೊತ್ತಿರುವ ಹಾಗೆ   ಲಕ್ಷಗಟ್ಟಲೆ ಫೀಸ್ ನ್ನು ಅಭ್ಯರ್ಥಿಗಳು ನೀಡುತ್ತಿದ್ದಾರೆ.  ಅತಿಹೆಚ್ಚಾಗಿ ನಮ್ಮ ಕನ್ನಡ ಮಾಧ್ಯಮದ ಅಭ್ಯರ್ಥಿಗಳು ಗ್ರಾಮೀಣ ಭಾಗದಿಂದ ಬಡತನ ದಿಂದ ಬಂದಿರುತ್ತಾರೆ. ಅವರಿಗೆ ಲಕ್ಷನು ರೂಪಾಯಿ ಕಟ್ಟುವ ಸಾಮರ್ಥ್ಯವಿರುವುದಿಲ್ಲ,ಆದರೆ ಐಎಎಸ್ ಪರೀಕ್ಷೆಯನ್ನು ಕನ್ನಡ ಮಾಧ್ಯಮದಲ್ಲಿ ಸರಿಯಾದ ಮಾರ್ಗದರ್ಶನ ನೀಡಿದರೆ ಉತ್ತಮ RANK ಪಡೆಯುವ ಸಾಮರ್ಥ್ಯ ವಿದೆ.

ಹಾಗಾದರೆ OFFLINE CENTER ನ್ನು ಎಲ್ಲಿ ಪ್ರಾರಂಭಿಸುತ್ತೀರಾ ?

  • ಬೆಂಗಳೂರಿನಲ್ಲಿ ಮಾತ್ರ ಪ್ರಾರಂಭಿಸಬೇಕು ಎಂದು ನಮ್ಮ ವಿದ್ಯಾರ್ಥಿಗಳ ಕೋರಿಕೆಯ ಮೇರೆಗೆ ನಮ್ಮ ತಂಡವು ನಿರ್ಧರಿಸಿದೆ.

UPSC PRELIMS ಮತ್ತು MAINS ಪರೀಕ್ಷೆಗೆ ಮಾರ್ಗದರ್ಶನವನ್ನು ಉಚಿತವಾಗಿ ನೀಡುತ್ತೀರ ?

  • ಇಲ್ಲ. ನಿಮಗೆ ಗೋತ್ತಿರುವ ಹಾಗೆ ನಾವು OFFLINE CENTER ನ್ನು ಪ್ರಾರಂಭಿಸಬೇಕಾದರೆ ಎಷ್ಟು ಹಣ ಖರ್ಚಾಗುತ್ತದೆ ಎಂದು. ಕನ್ನಡ ಮಾಧ್ಯಮದಲ್ಲಿ ಒಂದು ಪುಟ ಟೈಪಿಂಗ್ ಮಾಡಲು DTP ರವರು ಎಷ್ಟು ಚಾರ್ಜ್ ಮಾಡುತ್ತರೆ ನಿಮಗು ಸಹ ಗೊತ್ತಿದೆ. ನಿಮಗೆ ನೀಡುವ ಮಾರ್ಗದರ್ಶನ ನೀಡುವ ಉಪನ್ಯಾಸಕರಿಗಾದರು ನಾವು ಹಣವನ್ನು ನೀಡಬೇಕಾಗುತ್ತದೆ. ನಮಗೆ ಯಾವುದೇ ಮೂಲಗಳಿಂದ ಹಣ ಬರುತ್ತಿಲ್ಲ . ಅದರಿಂದ ಎಲ್ಲಾ ಅಭ್ಯರ್ಥಿಗಳಿಗೆ ಕೈಗಟಕುವ ದರದಲ್ಲೇ ಕಡಿಮೆ ಮಟ್ಟದಲ್ಲಿ  ಫೀಸ್ ನ್ನು ಇಡಲು ನಿರ್ದರಿಸುತ್ತಿದ್ದೇವೆ.

UPSC PRELIMS ಮತ್ತು MAINS ಪರೀಕ್ಷೆಗೆ ಮಾರ್ಗದರ್ಶನ ಯಾವ ರೀತಿ ನಡೆಸುತ್ತಿರ ? ಹೇಗೆ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ ?

UPSC PRELIMS ಪರೀಕ್ಷೆಗೆ

  • ನೀವು ಪ್ರತಿ ವಾರ UPSC PRELIMS ಪರೀಕ್ಷೆಯ ಟೆಸ್ಟ್ ಸಿರಿಸ್ ನ್ನು ಪರೀಕ್ಷಾ ವಾತಾವರಣ ದಲ್ಲಿ OFFLINE CENTERನಲ್ಲಿ ಬಂದು ಬರೆಯಬಹುದು. ಅದನ್ನು ಭಾರತದಲ್ಲೇ ಉತ್ತಮ PRELIMS ಟೆಸ್ಟ್ ಸಿರಿಸ್ ಎಂದು ಹೆಸರು ಮಾಡಿರುವ ಸಂಸ್ಥೆಯವರು ನಡೆಸುತ್ತಾರೆ. ಪ್ರತಿವಾರ OFFLINE CENTER ನಲ್ಲಿ ಕಡ್ಡಾಯವಾಗಿ  ಬರೆಯುತ್ತಿದ್ದರೆ ನೀವು ಮುಂದಿನ  UPSC  PRELIMS -2020 ಪರೀಕ್ಷೆಯಲ್ಲಿ  ಸರಳವಾಗಿ ಯಶಸ್ಸು ಕಾಣಬಹುದು.
  • ಜೊತೆಗೆ ಹೇಗೆ ENGLISH PRELIMS ಟೆಸ್ಟ್ ಸಿರಿಸ್ ನ್ನು ನಿಮ್ಮ ಪರೀಕ್ಷೆಯ ತಯಾರಿಯಲ್ಲಿ ಅಳವಡಿಸಿಕೊಂಡು ಪ್ರತಿವಾರ ಉತ್ತಮ ಅಂಕ ಗಳಿಸಬಹುದು ಎಂದು ನಮ್ಮ ತಂಡದಿಂದ ಮಾರ್ಗದರ್ಶನ ನೀಡಲಾಗುತ್ತದೆ.

UPSC  MAINS ಪರೀಕ್ಷೆಗೆ

  • ಪ್ರತಿದಿವಸ ಮುಖ್ಯ ಪರೀಕ್ಷೆಗೆ ಸಂಬಂದಿಸಿದ ಹಾಗೆ ಪ್ರಚಲಿತ ಪ್ರಶ್ನೆಯನ್ನು ನೀಡಲಾಗುತ್ತದೆ. ಅದನ್ನು ಬರೆದು OFFLINE CENTERನಲ್ಲಿ ನಮ್ಮ ನುರಿತ ಮೌಲ್ಯ ಮಾಪಕರಿಂದ ಮೌಲ್ಯ ಮಾಪನ ಮಾಡಿ ಮಾರ್ಗದರ್ಶನ ನೀಡಲಾಗುವುದು.ಜೊತೆಗೆ ಪ್ರಶ್ನೆಗಳಿಗಳಿಗೆ ಮಾದರಿ ಉತ್ತರಗಳನ್ನು ನೀಡಲಾಗುವುದು. ಅದನ್ನು ನಾವು ಎರುಡು ವರ್ಷದಿಂದ ನಡೆಸುತ್ತಿದ್ದೇವೆ.
  • ಈ ವರುಷ UPSC MAINS ಪರೀಕ್ಷೆಯ ಟೆಸ್ಟ್ ಸಿರೀಸ್ ನ್ನು (GENERAL STUDIES +ESSAY ) OFFLINE CENTERನಲ್ಲಿ ನಡೆಸಿ ನಿಮ್ಮ ಉತ್ತರ ಪತ್ರಿಕೆಯನ್ನು  ಮೌಲ್ಯ ಮಾಪನ ಮಾಡಿ ಮಾರ್ಗದರ್ಶನ ನೀಡಲಾಗುವುದು.
  • ಹಾಗು ಈಗ ತಾನೆ UPSC ಪರೀಕ್ಷೆಗೆ ತಯಾರಿ ನಡೆಸಲು ಇಚ್ಛಿಸುತ್ತಿರುವ ಅಭ್ಯರ್ಥಿಗಳಿಗೆ ಯಾವ ರೀತಿ ಉತ್ತಮ ಉತ್ತರಗಳನ್ನು ಬರೆಯಬಹುದು ಎಂದು ಮಾರ್ಗದರ್ಶನ ನೀಡಲಾಗುವದು.

OFFLINE ಕೋರ್ಸ್ ಯಾರಿಗೆ ಲಾಭವಾಗುತ್ತದೆ?

  • ಈಗ ತಾನೇ ತಯಾರಿ ಪ್ರಾರಂಭಿಸುತ್ತಿರುವವರಿಗೆ ಸರಿಯಾದ ಮಾರ್ಗ ದರ್ಶನ ನೀಡಲಾಗುವುದು. ಹಾಗು already ಇಂಗ್ಲಿಷ್ ಮಾಧ್ಯಮದಲ್ಲಿ ಕೋಚಿಂಗ್ ಪಡೆದು ಕನ್ನಡ ಮಾದ್ಯಮದಲ್ಲಿ ತಯಾರಿನಡೆಸುತ್ತಿರುವವರಿಗು,ವೃತ್ತಿಪರರಿಗೂ ಎಲ್ಲಾ ಮಾದರಿಯ ವರಿಗು ಅನುಕೂಲವಾಗುವ ಹಾಗೆ ಮಾರ್ಗದರ್ಶನ ನೀಡಲಾಗುವುದು.(THOSE WHO ARE PREPARING FOR UPSC CSE-2020 Exam)

OFFLINE /ONLINE ಕೋರ್ಸ್ ಗೆ ಸೇರಿದರೆ ಯಾವ MATERIALS ಗಳನ್ನು ನೀಡುತ್ತಿರಿ ?

  1.  UPSC PRELIMS ಪರೀಕ್ಷೆಗೆ ಸಂಬಂದಿಸಿದ ಭಾರತದಲ್ಲೇ ಉತ್ತಮ ಎನಿಸಿಕೊಂಡಿರುವ ಸಂಸ್ಥೆಯಿಂದ PRELIMS ಟೆಸ್ಟ್ ಸಿರಿಸ್ ಮತ್ತು PRELIMS ಪರೀಕ್ಷೆಗೆ ಬೇಕಾಗುವ ಅಗತ್ಯ ENGLISH MEDIUM MATERIALS (HARD COPY )
  2. UPSC MAINS ಪರೀಕ್ಷೆಗೆ ಸಂಬಂಧಿಸಿದಂತೆ UPSC ಪಠ್ಯ ಕ್ರಮವನ್ನು ಆಧರಿಸಿ MAINS ಟೆಸ್ಟ್ ಸೀರೀಸ್ ನ್ನು ನಡೆಸಲಾಗುವುದು (ಮೂಲ್ಯ ಮಾಪನ +ಮಾರ್ಗದರ್ಶನ +ಮಾದರಿ ಉತ್ತರಗಳನ್ನು ನೀಡಲಾಗುವುದು )
  3.  UPSC PRELIMS ಮತ್ತು MAINS ಪರೀಕ್ಷೆಗೆ ಸಂಬಂಧಿಸಿದಂತೆ ಸಾಮನ್ಯ ಅಧ್ಯಯನದ  ನಮ್ಮ ಐಎಎಸ್ ಅಕಾಡೆಮಿಯ ಸರಳವಾದ  ನೋಟ್ಸ್ ಗಳ ನ್ನು  ನೀಡಲಾಗುವುದು    .
  4.  ನಿಮಗೆ ಗೊತ್ತಿರುವ ಹಾಗೆ ಕಳೆದ 4 ರಿಂದ 5 ವರ್ಷಗಳ UPSC/KAS ಪ್ರಿಲಿಮ್ಸ್ & ಮೇನ್ಸ್ ಪರೀಕ್ಷೆಯಲ್ಲಿ ಪ್ರಚಲಿತ ವಿದ್ಯಮಾನಗಳಿಗೆ ತುಂಬ ಪ್ರಾಮುಖ್ಯತೆ ನೀಡುತ್ತಿದೆ.ಆದರೆ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಎಲ್ಲಿಂದ ,ಯಾವ ಮೂಲಗಳಿಂದ ಓದಬೇಕು ?? ಇಂಗ್ಲಿಷ್ ನಿಂದ ಕನ್ನಡಕ್ಕೆ translate ಮಾಡಬೇಕ ?? ಹಾಗೆ ಪಾಲಿಸಿದರೆ  collector ಬದಲು translater ಆಗಿರೋದನ್ನು ಕಾಣಬಹುದು.
    ನಮ್ಮ ತಂಡವು   UPSC LEVEL ಗೆ ಹಲವು ಮೂಲಗಳಿಂದ ಪ್ರತಿದಿನದ ಪ್ರಮುಖ ಘಟನೆ ಗಳ್ಳನು ಆದರಿಸಿ  360 ಡಿಗ್ರಿ ನಲ್ಲಿ ಕವರ್ ಮಾಡಿ ಯಾವುದೇ ಅಂಶಗಳನ್ನು ಮಿಸ್ ಆಗದ ಹಾಗೆ ಸರಳವಾಗಿ ರಚಿಸಿ ನೀಡಲಾಗುವುದು.ಹಾಗು ENGLISH ಪತ್ರಿಕೆಗಳನ್ನು ಯಾವ ರೀತಿಯನ್ನು ಓದಬೇಕು ಎಂದು ಮಾರ್ಗದರ್ಶನ ನೀಡಲಾಗುವುದು,
  1. ಸಾಮನ್ಯ ಅಧ್ಯಯನಕ್ಕೆ ಸಂಬಂಧಿಸಿದಂತೆ ಇಂಗ್ಲೀಷ್ & ಕನ್ನಡದಲ್ಲಿ ಎಲ್ಲಿ? ಹೇಗೆ?ಯಾವ ಪಠ್ಯ ದಿಂದ ಓದಬೇಕು? ಎಂದು ಸಂಕ್ಷಿಪ್ತವಾಗಿ ಮಾರ್ಗದರ್ಶನ ನೀಡಲಾಗುವುದು.
  2.  ಅಂದಿನ ದಿನ ಓದಿದ ವಿಷಯವನ್ನು ಅಂದೇ ಪುನರಾವರ್ತಿಸಬೇಕು.. ಯಾವ ರೀತಿ ಪುನರಾವರ್ತಿಸಬೇಕು ಎಂದು ಮಾರ್ಗದರ್ಶನ ನೀಡಲಾಗುವುದು.
  3. REGARDING PREPARATION  DOUBTS WILL BE  CLEARED IN OFFLINE  CENTER.
  1. ARRANGING INTERACTION WITH PREVIOUS YEAR KANNADA MEDIUM UPSC TOPPERS

NOTE-WE WILL ANNOUNCE OFFLINE CENTER DETAILS  ON THE BASIS OF NUMBER OF STUDENTS ADMISSIONS.OTHER WISE COURSE WILL CONTINUES ONLINE ONLY 

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ APPLICATION FORM ನಲ್ಲಿ ನಿಮ್ಮ ವಿವರವನ್ನು  Fill ಮಾಡಿ SUBMIT ಮಾಡಿ. ಮೊದಲು ಬರುವ APPLICATION FORM ನ ಆಧಾರದ ಮೇಲೆ ನಮ್ಮ ತಂಡದಿಂದ PHONE CALL ಮಾಡಲಾಗುವುದು.ಆಗಸ್ಟ್ 15 ರವರೆಗೆ ನಮ್ಮ ತಂಡ ದಿಂದ ಆಯ್ಕೆ ಯಾಗುವ ಮೊದಲ 30 ವಿಧ್ಯಾರ್ಥಿಗಳಿಗೆ ಫೋನ್ ಕಾಲ್ ಮಾಡಲಾಗುವುದು. ದಯವಿಟ್ಟು ಸಹಕರಿಸಿ 

ತುಂಬ ಭರವಸೆಯಿಂದ ನಮ್ಮ   ತಂಡದಿಂದ ಮನದಾಳದ ಮಾತು

ಗುರಿ ನಿಮ್ಮದುಮಾರ್ಗದರ್ಶನ ನಮ್ಮದು

SMART AND HARD WORK= ನಮ್ಮ ಐಎಎಸ್ ಅಕಾಡೆಮಿ + YOU—-> SUCCESS GUARANTEED

 

 

 

Share