7th SEPTEMBER MLP
NOTE:: ದಯವಿಟ್ಟು ಗಮನಿಸಿ ಕೆಳಗಿನ ‘ಉತ್ತರಗಳು‘ ‘ಮಾದರಿ ಉತ್ತರಗಳು‘ ಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿ ಬರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.
GENERAL STUDIES PAPER-1(ಸಾಮಾನ್ಯ ಅಧ್ಯಾಯ –೧)
1.Among megacities—cities with the population of at least 14 million—Delhi has the worst air quality, according to a WHO report. Why does the air continues to be unhealthy in Delhi? Is it an indication of failure of existing framework used to tackle air pollution? Examine.
(ಕನಿಷ್ಠ 14 ಮಿಲಿಯನ್ ಜನಸಂಖ್ಯೆ ಹೊಂದಿರುವ ಮೆಗಾಸಿಟಿ ನಗರಗಳ ( ಬೃಹತ್ ನಗರ ) ಪೈಕಿ ದೆಹಲಿಯಲ್ಲಿ ಅತಿ ಕಡಿಮೆ ಮಟ್ಟದ ಗಾಳಿಯ ಗುಣಮಟ್ಟವಿದೆ ಎಂದು WHO ವರದಿಯೊಂದು ತಿಳಿಸಿದೆ. ದೆಹಲಿಯಲ್ಲಿ ಗಾಳಿಯು ಅನಾರೋಗ್ಯಕರವಾಗಿದೆಯೇಕೆ? ವಾಯುಮಾಲಿನ್ಯವನ್ನು ನಿಭಾಯಿಸಲು ಬಳಸಲಾಗುವ ಅಸ್ತಿತ್ವದಲ್ಲಿರುವ ಚೌಕಟ್ಟಿನ ವಿಫಲತೆಯ ಸೂಚನೆ ಇದೆಯೇ? ಪರೀಕ್ಷಿಸಿಸಿ .) (200 ಪದಗಳು)
ವಿಶ್ವದ 1600 ನಗರಗಳ ಸಮೀಕ್ಷೆ ನಡೆಸಿದ WHO ಸಮೀಕ್ಷೆಯ ಪ್ರಕಾರ, ಭಾರತದ ರಾಜಧಾನಿಯಾದ ದೆಹಲಿಯ ವಾಯು ಗುಣಮಟ್ಟವು ಬೇರೆ ಬೃಹತ್ ನಗರಗಳಿಗೆ ಹೋಲಿಸಿದರೆ ತೀರಾ ಕೆಟ್ಟದಾಗಿದೆ. ಭಾರತದ ಇನ್ನು ಎರಡು ನಗರಗಳು ದೆಹಲಿಯ ಮಾದರಿಯಲ್ಲಿ ಹೊಂದಿದೆ ಅವುಗಳೆಂದರೆ ಮಧ್ಯಪ್ರದೇಶದ ಗ್ವಾಲಿಯರ್ ಮತ್ತು ಛತ್ತೀಸ್ಗಢದ ರಾಯ್ಪುರ್.
ಭಾರತದಲ್ಲಿ ವಾಯು ಮಾಲಿನ್ಯದಿಂದ ಪ್ರತಿವರ್ಷ 1.5 ದಶಲಕ್ಷ ಜನರು ಸಾಯುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. WHO ಪ್ರಕಾರ, ತೀವ್ರ ಉಸಿರಾಟದ ಕಾಯಿಲೆ ಮತ್ತು ಆಸ್ತಮಾದಿಂದ ಭಾರತವು ವಿಶ್ವದ ಅತಿ ಹೆಚ್ಚು ಮರಣ ಪ್ರಮಾಣವನ್ನು ಹೊಂದಿದೆ. ದೆಹಲಿಯಲ್ಲಿ, ದುರ್ಬಲ ಗುಣಮಟ್ಟದ ವಾಯು ಹಾನಿಗಳು 2.2 ಮಿಲಿಯನ್ ಅಷ್ಟು ಶ್ವಾಸಕೋಶಗಳನ್ನು ಹಾನಿಗೊಳಿಸುತ್ತಿದೆ .
ದೆಹಲಿಯಲ್ಲಿ ಮಾಲಿನ್ಯಕ್ಕೆ ಕಾರಣಗಳು
ದೆಹಲಿಯು ರಾಷ್ಟ್ರೀಯ ರಾಜಧಾನಿ ಪ್ರದೇಶ (NCR) .ಇಲ್ಲಿ ವಾಯು ಮಾಲಿನ್ಯವುಮಾನವ ಚಟುವಟಿಕೆಗಳಿಂದ (ವಾಹನ ಹೊರಸೂಸುವಿಕೆ, ಉದ್ಯಮ, ನಿರ್ಮಾಣ ಮತ್ತು ವಸತಿ ಇಂಧನ ದಹನ) ಮತ್ತು ಧೂಳು ಮತ್ತು ಸಮುದ್ರದ ಉಪ್ಪು ಮುಂತಾದ ನೈಸರ್ಗಿಕ ಮೂಲಗಳಿಂದ ಮಾಲಿನ್ಯದ ಸಂಕೀರ್ಣ ಮಿಶ್ರಣವನ್ನು………………CLICK HERE TO READ MORE