8th September MLP-ಮಾದರಿ ಉತ್ತರಗಳು

8th  SEPTEMBER  MLP

 

NOTE:: ದಯವಿಟ್ಟು  ಗಮನಿಸಿ ಕೆಳಗಿನ ಉತ್ತರಗಳು‘  ‘ಮಾದರಿ ಉತ್ತರಗಳುಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ  ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿ ರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ  ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.

 

 

GENERAL STUDIES PAPER-1(ಸಾಮಾನ್ಯ ಅಧ್ಯಾಯ೧)

1.It is said that Russia’s prospects as the world’s biggest wheat exporter and a grain superpower are bright. Examine the reasons

 (ವಿಶ್ವದ ಅತಿದೊಡ್ಡ ಗೋಧಿ ರಫ್ತುದಾರ ಮತ್ತು ಧಾನ್ಯದ ಮಹಾಶಕ್ತಿಯೆಂದೆ ಹೆಸರುವಾಸಿ ಯಾಗಿರುವ  ರಷ್ಯಾದ  ಭವಿಷ್ಯವು ಪ್ರಕಾಶಮಾನವಾಗಿದೆ ಎಂದು ಹೇಳಲಾಗುತ್ತದೆ. ಇದಕ್ಕೆ ಕಾರಣಗಳೇನೆಂಬುದನ್ನು   ಪರೀಕ್ಷಿಸಿ. )                                                                                                   (200 ಪದಗಳು)

 

ರಷ್ಯಾ ಮೊದಲ ಬಾರಿಗೆ ವಿಶ್ವದ ಅತಿ ದೊಡ್ಡ ಗೋಧಿ ರಫ್ತುದಾರ  ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ  .  ರಷ್ಯಾ, ಉಕ್ರೇನ್, ಮತ್ತು ಕಝಾಕಿಸ್ತಾನ್ಗಳನ್ನು ಒಳಗೊಂಡಿರುವ ಕಪ್ಪು ಸಮುದ್ರ ಪ್ರದೇಶವು ಅಂತರಾಷ್ಟ್ರೀಯ ಗೋಧಿ ಮಾರುಕಟ್ಟೆಯಲ್ಲಿ ಒಂದು ಶಕ್ತಿಯಾಗಿ ಮಾರ್ಪಟ್ಟಿದೆ, ಇದರಿಂದ ಹೆಚ್ಚಿನ ಇಳುವರಿ,  ಮತ್ತು ಕುಸಿದಿರುವ  ಸರಕು ದರಗಳು ಹೆಚ್ಚಾಗಿದೆ. ರಷ್ಯಾದಿಂದ ಧಾನ್ಯದ ಹರಿವು ಗೋಧಿ ಉತ್ಪಾದನೆಯ ಬೆಳವಣಿಗೆಯ ನಂತರ ಈ ವರ್ಷ ಮತ್ತೆ ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ, ಉತ್ಪಾದನೆಯು ಸುಮಾರು 70 ಮಿಲಿಯನ್ ಟನ್ಗಳಷ್ಟು ಹೊಸ ದಾಖಲೆಗಳನ್ನು ಹೊಂದುವ ನಿರೀಕ್ಷೆಯಿದೆ.

 

ಬೆಳೆ ಇಳುವರಿ ಹೆಚ್ಚಳಕ್ಕೆ  ಕಾರಣಗಳು:

  • ಜಾಗತಿಕ ತಾಪಮಾನ ಹೆಚ್ಚಿದಂತೆ ರಷ್ಯಾದಲ್ಲಿ…..CLICK HERE TO READ MORE

 

Share