DAILY CURRENT AFFAIRS 18th SEPTEMBER

18th SEPTEMBER

 

1.ದೊಡ್ಡ ನಗರಗಳಲ್ಲಿ FSI/FAR ಮಾನದಂಡಗಳ ವಿಮರ್ಶೆ

ಪ್ರಾಮುಖ್ಯತೆಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ

 

ಪ್ರಮುಖ ಸುದ್ದಿ   

  • ದೇಶದ ಮೆಗಾ ನಗರಗಳಲ್ಲಿ ಮಹಡಿ ಸ್ಥಳದ ಏರಿಳಿತದ ಸೂಚಿ(ಎಫ್‌ಎಸ್‌ಐ) ಮತ್ತು ಫ್ಲೋರ್ ಏರಿಯಾ ರೇಶಿಯೋ (FAR) ಮಾನದಂಡಗಳ ಪರಿಶೀಲನೆಗೆ ಸರ್ಕಾರ ಆದೇಶಿಸಿದೆ. ಈ ಮಾನದಂಡಗಳ ಸಮಯ ಪರಿಶೀಲನೆಯು ಸುಮಾರು 53 ನಗರಗಳಲ್ಲಿ ಒಂದು ದಶಲಕ್ಷದಷ್ಟು ಮತ್ತು ಅದಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ನಗರಗಳಲ್ಲಿ ಪರಿಶೀಲನೆ ನಡೆಸಲಿದೆ .
  • ದಶಲಕ್ಷಕ್ಕೂ ಕಡಿಮೆ ಜನಸಂಖ್ಯೆ ಹೊಂದಿರುವ ರಾಜ್ಯ ರಾಜಧಾನಿಗಳಿಗು ಸಹ ಇದೇ ರೀತಿಯ ವಿಮರ್ಶೆ ಕೂಡಾ ಸಹಜವಾಗಿ ತೆಗೆದುಕೊಳ್ಳಲಾಗುತ್ತದೆ.
  • ರಾಜ್ಯ ಮತ್ತು ನಗರಗಳೊಂದಿಗೆ ಸಮಾಲೋಚಿಸಿ ಈ ಕ್ರಮವನ್ನು ಕೈಗೊಳ್ಳಲಾಗುತ್ತದೆ . ಅದರಿಂದ ಈಗಿರುವ ರೂಢಿಗಳ ಮೌಲ್ಯಮಾಪನವನ್ನು ಮತ್ತು ಅದನ್ನು ಯಾವ ಮಟ್ಟದಲ್ಲಿ ವರ್ಧಿಸಬಹುದೆಂದು ತಿಳಿಯುವುದು.

ಮುಖ್ಯ ಪರೀಕ್ಷೆಗಾಗಿ

ಎಫ್ಎಸ್ಐ ಎಂದರೇನು?

  • ಫ್ಲೋರ್ ಸ್ಪೇಸ್ ಇಂಡೆಕ್ಸ್ (ಎಫ್‌ಎಸ್‌ಐ) ಅಂದರೆ ನಿರ್ಮಿತ ಪ್ರದೇಶ ಮತ್ತು ನಿವೇಶನದ ನಡುವಿನ ಅನುಪಾತ. ನಿವೇಶನದ ಅಳತೆ 100 ಚದರ ಮೀಟರ್ ಆಗಿದ್ದರೆ ಎಫ್‌ಎಸ್‌ಐ 1 ಆಗಿರುತ್ತದೆ. ಇದರ ಪ್ರಕಾರ ನಿವೇಶನದ ಮಾಲೀಕರು ಸೆಟ್‌ಬ್ಯಾಕ್ ಮತ್ತು ಓಪನ್‌ಸ್ಪೇಸ್‌ಗೋಳನ್ನು ಬಿಟ್ಟು 100 ಚದರಮೀಟರ್‌ನಷ್ಟು ಕಟ್ಟಡ ಕಟ್ಟಬಹುದು.
  • ಒಂದು ಮಹಡಿಗಿಂತಲೂ ಹೆಚ್ಚಾಗಿ ಕಟ್ಟಿಸಬಹುದು.ಇದರರ್ಥ….CLICK HERE TO READ MORE
Share