Daily Current Affairs 19th September

19th SEPTEMBER

SOURCEhttp://economictimes.indiatimes.com/news/defence/bsf-itbp-chiefs-stress-on-need-for-technology-in-border-management/articleshow/60739528.cms

 

1.ಒಳನುಸುಳುವಿಕೆ ತಡೆಗೆ ಗಡಿಯಲ್ಲಿ ಹೈಟೆಕ್ ತಂತ್ರಜ್ಞಾನ ಅವಶ್ಯಕತೆಯಿದೆಬಿಎಸ್ಎಫ್, ಐಟಿಬಿಪಿ ಮುಖ್ಯಸ್ಥರು

ಪ್ರಾಮುಖ್ಯತೆಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ

ಪ್ರಮುಖ ಸುದ್ದಿ

  • ಉತ್ತಮ ಗಡಿ ನಿರ್ವಹಣೆಗಾಗಿ ತಂತ್ರಜ್ಞಾನದ ಸಹಾಯದಿಂದ ಮುಂದಿನ ವರ್ಷ ಡಿಸೆಂಬರ್ನಿಂದ ಸ್ಮಾರ್ಟ್ ಟೆಕ್ನಾಲಜಿ-ನೆರವಿನ ಬೇಲಿಯನ್ನು ಪಾಕಿಸ್ತಾನದ ಗಡಿಗೆ ಅಳವಡಿಸಲಾಗುವುದು ಎಂದು   ಬಾರ್ಡರ್ ಸೆಕ್ಯುರಿಟಿ ಫೋರ್ಸ್ ಮುಖ್ಯಸ್ಥರು ಮತ್ತು ಇಂಡೋ-ಟಿಬೇಟಿಯನ್ ಬಾರ್ಡರ್ ಪೋಲಿಸ್ ತಿಳಿಸಿದ್ದಾರೆ.

ಮುಖ್ಯ ಪರೀಕ್ಷೆಗಾಗಿ

  • ಭಾರತ-ಪಾಕಿಸ್ತಾನ ಗಡಿಪ್ರದೇಶದ ಮೂಲಕ ಭಯೋತ್ಪಾದಕರ ನುಸುಳುವಿಕೆ ದೇಶದ ಆಂತರಿಕ ಭದ್ರತೆಗೆ ಭಾರಿ ಸವಾಲೊಡ್ಡಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗಡಿಭಾಗವನ್ನು ತಂತ್ರಜ್ಞಾನದ ಮೂಲಕ ಹೈಟೆಕ್ ಆಗಿಸಲು ನಿರ್ಧರಿಸಲಾಗಿದ್ದು, ಗಡಿಭಾಗದಲ್ಲಿ ಹೆಚ್ಚು ಸೈನಿಕರನ್ನು ನಿಯೋಜಿಸುವ ಅನಿವಾರ್ಯತೆಯೂ ತಪ್ಪಲಿದೆ.
  • ಭಾರತ ಮತ್ತು ಪಾಕಿಸ್ತಾನದ ಗಡಿ ಉದ್ದ 1800 ಮೈಲಿಗಳಷ್ಟಿದೆ. ಗಡಿಗುಂಟದ ಈ ಭಾಗದಲ್ಲೆಲ್ಲ…..CLICK HERE TO READ MORE
Share