13th OCTOBER
1.SOURCE-THE HINDU EDITORIAL
ಇತ್ತೀಚಿನ ಸುಪ್ರೀಂ ಕೋರ್ಟನ ಅಪ್ರಾಪ್ತ ವಯಸ್ಸಿನ ಪತ್ನಿಯೊಂದಿಗೆ ಲೈಂಗಿಕಕ್ರಿಯೆ ಅತ್ಯಾಚಾರ ತೀರ್ಪಿನ ಅವಲೋಕನ
UPSC- KAS ಪರೀಕ್ಷೆಗಾಗಿ ಈ ಆರ್ಟಿಕಲ್ ನಿಂದ ಮುಖ್ಯವಾಗಿ ತಿಳಿದು ಕೊಳ್ಳಬೇಕಾಗಿರುವ ಅಂಶಗಳು
- ತೀರ್ಪಿನಲ್ಲಿ ಏನಿದೆ ?
- ವೈವಾಹಿಕ ಅತ್ಯಾಚಾರಎಂದರೇನು?
- ಇದಕ್ಕೆ ಸಂಬಂದಪ್ಪಟ ಕೇಂದ್ರ ಸರ್ಕಾರದ ಕ್ರಮಗಳು ಯಾವುವು ?
ಭಾರತದಲ್ಲಿ ಬಾಲ್ಯ ವಿವಾಹ ಎಷ್ಟು ವಿಸ್ತಾರವಾಗಿದೆ ? - ಭಾರತದಲ್ಲಿ ಬಾಲ್ಯ ವಿವಾಹಕ್ಕೆ ಪ್ರಮುಖ ಕಾರಣಗಳು ಯಾವುವು?
- ಬಾಲ್ಯ ವಿವಾಹದಿಂದಾಗುವ ಆಗುವ ದುಷ್ಪರಿಣಾಮಗಳೇನು ?
- ಮಾನಸಿಕ ದುಷ್ಪರಿಣಾಮಗಳು ?
- ಬಾಲ್ಯ ವಿವಾಹದಲ್ಲಿ ಯಾರ ಯಾರನ್ನು ತಪ್ಪಿತಸ್ಥರೆಂದು ಪರಿಗಣಿಸುತ್ತಾರೆ ?
- ಯಾವ ಸಂದರ್ಭದಲ್ಲಿ ಬಾಲ್ಯ ವಿವಾಹ ಅನೂರ್ಜಿತ/ಅಸಿಂಧು/ಶೂನ್ಯವಾಗುವತ್ತದೆ ?
ಬಾಲ್ಯ ವಿವಾಹದಲ್ಲಿ ಹೆಣ್ಣು ಮಗುವಿಗಿರುವ ಅವಕಾಶಗಳುನು ? - ಬಾಲ್ಯ ವಿವಾಹದಿಂದ ಜನಿಸಿದ ಮಕ್ಕಳಿಗೆ ಇರುವ ಅವಕಾಶಗಳೇನು ?
- ಭಾರತದ ಸಂವಿಧಾನದಲ್ಲಿ ಬಾಲ್ಯ ವಿವಾಹ ಮತ್ತು ವೈವಾಹಿಕ ಅತ್ಯಾಚಾರದ ವಿರುದ್ಧ ಇತರ ಪ್ರಮುಖ ಕಾನೂನುಗಳು ಯಾವುವು?
- ಮುಂದೆ ಕೈಗೊಳ್ಳಬೇಕಾದ ಕ್ರಮಗಳೇನು ?
ಪ್ರಮುಖ ಸುದ್ದಿ
- ಅಪ್ರಾಪ್ತ ವಯಸ್ಸಿನ ಪತ್ನಿ ಜತೆಗೆ ಲೈಂಗಿಕ ಸಂಪರ್ಕ ನಡೆಸಿದರೆ ಅದನ್ನು ಅತ್ಯಾಚಾರವೆಂದೇ ಪರಿಗಣಿಸಬೇಕು ಎಂದು ಸುಪ್ರೀಂಕೋರ್ಟ್ ತೀರ್ಪಿತ್ತಿದೆ.
- ಬಾಲ್ಯ ವಿವಾಹಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಲು ಸರ್ಕಾರಕ್ಕೆ ಸೂಚಿಸಿದೆ. ಈ ಮೂಲಕ ಸಮ್ಮತಿ ಸೆಕ್ಸ್‌ಗೆ ಕಾನೂನು ಬದ್ಧ ವಯಸ್ಸು
- 18 ಎಂದು ನ್ಯಾಯಾಲಯ ನಿಗದಿಪಡಿಸಿದಂತಾಗಿದೆ.
ತೀರ್ಪಿನಲ್ಲಿ ಏನಿದೆ ?
- 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯೊಡನೆ ಲೈಂಗಿಕ ಸಂಭೋಗ ಮಾಡುವುದು ಅತ್ಯಾಚಾರ.ಅವಳು ವಿವಾಹಿತರಾಗಿದ್ದರೂ ಅಥವಾ ಇಲ್ಲವೋ ಎಂಬುದರ ಹೊರತಾಗಿಯೂ ಕೂಡ.
- ಭಾರತೀಯ ದಂಡಸಂಹಿತೆ ಪರಿಚ್ಛೇದ 375ರ ಅಡಿಯಲ್ಲಿ 15 ವರ್ಷಕ್ಕಿಂತ ಮೇಲ್ಪಟ್ಟ ಪತ್ನಿಯ ಜತೆ ಸೆಕ್ಸ್ ಅನ್ನು ಅತ್ಯಾಚಾರ ಎಂದು ಪರಿಗಣಿಸುವಂತಿಲ್ಲ ಎಂದು ಉಲ್ಲೇಖೀಸಲಾಗಿದೆ. ಹೀಗಾಗಿ 15 ರಿಂದ 18 ವರ್ಷದವರೆಗಿನ ಬಾಲಕಿಯರನ್ನು ವಿವಾಹ ವಾಗುವುದು ಕಾನೂನ ಮಾನ್ಯತೆಯನ್ನು ಹೊಂದಿದಂದಾ ತಾಗುತ್ತದೆ.
- ಆದರೆ ಎಲ್ಲ ಕಾನೂನುಗಳಲ್ಲೂ ವಿವಾಹದ ಕನಿಷ್ಠ ವಯಸ್ಸು 18 ಆಗಿದೆ. ಈ ಗೊಂದಲ ಕಾನೂನು ತೊಡಕಿಗೆ ಕಾರಣವಾಗಿದೆ. ವೈರುಧ್ಯವನ್ನು ನಿವಾರಿಸುವ ದೃಷ್ಟಿಯಿಂದ ಸುಪ್ರೀಂಕೋರ್ಟ್‌ನ ಈ ಆದೇಶ ಮಹತ್ವದ್ದಾಗಿದೆ.
ವೈವಾಹಿಕ ಅತ್ಯಾಚಾರಎಂದರೇನು?
- ಪತ್ನಿ ಜತೆ ಪತಿ ನಡೆಸುವ ಎಲ್ಲ ಲೈಂಗಿಕ ಕೃತ್ಯಗಳನ್ನು ವೈವಾಹಿಕ ಅತ್ಯಾಚಾರ ಎಂದು ಪರಿಗಣಿಸುವುದಾದರೆ ಪತ್ನಿಯ ನಿರ್ಣಯವೇ ಅಂತಿಮವಾಗುತ್ತದೆ. ಯಾವುದು ಲೈಂಗಿಕ ಕ್ರಿಯೆ ಅಥವಾ ಯಾವುದು ವೈವಾಹಿಕ ಅತ್ಯಾಚಾರ ಎನ್ನುವ ಬಗ್ಗೆ ಪತ್ನಿ ನೀಡುವ ಹೇಳಿಕೆ ನಿರ್ಣಾಯಕವಾಗುತ್ತದೆ.
- ಇದು ಹಿಂಸೆಯ ಮತ್ತು ಲೈಂಗಿಕ ಕಿರುಕುಳದ ಒಂದು ಸ್ವರೂಪ.
- ಕಾನೂನಿನಿಂದ ಮತ್ತು ಸಮಾಜದಿಂದ ತಪ್ಪಾಗಿ ಅಥವಾ ಅಪರಾಧವೆಂದು ಅದು ಒಮ್ಮೆ ವ್ಯಾಪಕವಾಗಿ ಗುರುತಿಸಲ್ಪಟ್ಟಿಲ್ಲವಾದರೂ,ವಿಶ್ವದಾದ್ಯಂತದ
- ಅನೇಕ ಸಮಾಜಗಳಿಂದ ಇದು ಈಗ ಅತ್ಯಾಚಾರವೆಂದು ಗುರುತಿಸಲ್ಪಟ್ಟಿದೆ, ಅಂತರಾಷ್ಟ್ರೀಯ ಸಂಪ್ರದಾಯಗಳಿಂದ..CLICK HERE TO READ MORE