18th SEPTEMBER
1.ದೊಡ್ಡ ನಗರಗಳಲ್ಲಿ FSI/FAR ಮಾನದಂಡಗಳ ವಿಮರ್ಶೆ
ಪ್ರಾಮುಖ್ಯತೆ –ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ
ಪ್ರಮುಖ ಸುದ್ದಿ
- ದೇಶದ ಮೆಗಾ ನಗರಗಳಲ್ಲಿ ಮಹಡಿ ಸ್ಥಳದ ಏರಿಳಿತದ ಸೂಚಿ(ಎಫ್ಎಸ್ಐ) ಮತ್ತು ಫ್ಲೋರ್ ಏರಿಯಾ ರೇಶಿಯೋ (FAR) ಮಾನದಂಡಗಳ ಪರಿಶೀಲನೆಗೆ ಸರ್ಕಾರ ಆದೇಶಿಸಿದೆ. ಈ ಮಾನದಂಡಗಳ ಸಮಯ ಪರಿಶೀಲನೆಯು ಸುಮಾರು 53 ನಗರಗಳಲ್ಲಿ ಒಂದು ದಶಲಕ್ಷದಷ್ಟು ಮತ್ತು ಅದಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ನಗರಗಳಲ್ಲಿ ಪರಿಶೀಲನೆ ನಡೆಸಲಿದೆ .
- ದಶಲಕ್ಷಕ್ಕೂ ಕಡಿಮೆ ಜನಸಂಖ್ಯೆ ಹೊಂದಿರುವ ರಾಜ್ಯ ರಾಜಧಾನಿಗಳಿಗು ಸಹ ಇದೇ ರೀತಿಯ ವಿಮರ್ಶೆ ಕೂಡಾ ಸಹಜವಾಗಿ ತೆಗೆದುಕೊಳ್ಳಲಾಗುತ್ತದೆ.
- ರಾಜ್ಯ ಮತ್ತು ನಗರಗಳೊಂದಿಗೆ ಸಮಾಲೋಚಿಸಿ ಈ ಕ್ರಮವನ್ನು ಕೈಗೊಳ್ಳಲಾಗುತ್ತದೆ . ಅದರಿಂದ ಈಗಿರುವ ರೂಢಿಗಳ ಮೌಲ್ಯಮಾಪನವನ್ನು ಮತ್ತು ಅದನ್ನು ಯಾವ ಮಟ್ಟದಲ್ಲಿ ವರ್ಧಿಸಬಹುದೆಂದು ತಿಳಿಯುವುದು.
ಮುಖ್ಯ ಪರೀಕ್ಷೆಗಾಗಿ
ಎಫ್ಎಸ್ಐ ಎಂದರೇನು?
- ಫ್ಲೋರ್ ಸ್ಪೇಸ್ ಇಂಡೆಕ್ಸ್ (ಎಫ್ಎಸ್ಐ) ಅಂದರೆ ನಿರ್ಮಿತ ಪ್ರದೇಶ ಮತ್ತು ನಿವೇಶನದ ನಡುವಿನ ಅನುಪಾತ. ನಿವೇಶನದ ಅಳತೆ 100 ಚದರ ಮೀಟರ್ ಆಗಿದ್ದರೆ ಎಫ್ಎಸ್ಐ 1 ಆಗಿರುತ್ತದೆ. ಇದರ ಪ್ರಕಾರ ನಿವೇಶನದ ಮಾಲೀಕರು ಸೆಟ್ಬ್ಯಾಕ್ ಮತ್ತು ಓಪನ್ಸ್ಪೇಸ್ಗೋಳನ್ನು ಬಿಟ್ಟು 100 ಚದರಮೀಟರ್ನಷ್ಟು ಕಟ್ಟಡ ಕಟ್ಟಬಹುದು.
- ಒಂದು ಮಹಡಿಗಿಂತಲೂ ಹೆಚ್ಚಾಗಿ ಕಟ್ಟಿಸಬಹುದು.ಇದರರ್ಥ….CLICK HERE TO READ MORE